ಪ್ರಿಯಾಂಕ ಉಪೇಂದ್ರ

ಕಮರೊಟ್ಟು 2 ಚಿತ್ರದ ಟ್ರೈಲರ್
ನಟಿ ಪ್ರಿಯಾಂಕ ಉಪೇಂದ್ರ ಮತ್ತು ಸ್ವಾಮಿನಾಥನ್ ಅನಂತರಾಮನ್ ಅಭಿನಯದ ಕಮರೊಟ್ಟು 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪರಮೇಶ್ ನಿರ್ದೇಶಿಸಿದ್ದಾರೆ.

‘1980’ ರೆಟ್ರೋ ಶೈಲಿಯ ಕಥೆ ನನ್ನನ್ನು ಸೆಳೆಯಿತು: ಪ್ರಿಯಾಂಕ ಉಪೇಂದ್ರ
ನಟಿ ಪ್ರಿಯಾಂಕ ಉಪೇಂದ್ರ 1980ರ ಕಾಲದ ಕಥೆಯೊಂಡಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಸ್ತುತ ನಟಿ "ಉಗ್ರಾವತಾರ" ಚಿತ್ರದಲ್ಲಿ ನಟಿಸುತ್ತಿದ್ದು 'ಸವಾರಿ 2’, ‘ವಸಂತ ಕಾಲ’, ‘ಮಿಸ್ಡ್ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ‘1980’ ಚಿತ್ರದ ನಿರ್ದೇಶಕರು.

ಎಕ್ಸ್ ಪ್ರೆಸ್ ಗ್ಯಾಜೆಟ್ 2015; ನಾಳೆ ಉಪೇಂದ್ರ ಉದ್ಘಾಟನೆ; ನಿಮ್ಮೆಲ್ಲರಿಗೂ ಸ್ವಾಗತ
ಉಪೇಂದ್ರ ಸಿನೆಮಾಗಳಿಗೂ ಇಂದಿನ ಗ್ಯಾಜೆಟ್ ಗಳಿಗೂ ಒಂದು ಸಾಮ್ಯತೆ ಇದೆ. ಎರಡೂ ಇಂದಿನ ಯುವ ಮನಸ್ಸನ್ನು ಗೆಲ್ಲಲು ಸದಾ ತುಡಿಯುತ್ತಿರುತ್ತವೆ.

