ವಿದೇಶಮದುವೆಗೆ ಗಿಫ್ಟ್ ಬೇಡ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಿ: ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್
ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೆಗಾನ್ ಮರ್ಕೆಲ್ ಜೋಡಿ ತಮ್ಮ ವಿವಾಹಕ್ಕೆ ಆಗಮಿಸುವವರು ಸಾಂಪ್ರದಾಯಿಕ ಗಿಫ್ಟ್ ನೀಡುವುದರ ಬದಲು, ಅಗತ್ಯವಿರುವ 7 ಸಂಸ್ಥೆಗಳಿಗೆ ಆರ್ಥಿಕ ನೆರವು