ಬಾಲಿವುಡ್ವಕೀಲೆ ಅಪರ್ಣಾ ಭಟ್ ಗೆ ಚಿತ್ರದಲ್ಲಿ ಪ್ರಾಶಸ್ತ್ಯ ಕೊಡಿ:'ಛಪಾಕ್'ಚಿತ್ರ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ಆದೇಶ
ಛಪಾಕ್ ಚಿತ್ರ ನಿರ್ಮಾಪಕರು ಮತ್ತು ವಕೀಲೆ ಅಪರ್ಣಾ ಭಟ್ ನಡುವಿನ ಕಾನೂನು ಹೋರಾಟದ ಕುರಿತು ಶನಿವಾರ ತೀರ್ಪು ನೀಡಿದ ದೆಹಲಿ ಹೈಕೋರ್ಟ್, ಚಿತ್ರದಲ್ಲಿ ವಕೀಲೆ ಅಪರ್ಣಾ ಭಟ್ ಅವರಿಗೆ ಪ್ರಾಶಸ್ತ್ಯ ನೀಡುವಂತೆ ಆದೇಶ ನೀಡಿದೆ.