ಕ್ರೀಡೆಏಷ್ಯನ್ ಗೇಮ್ಸ್ 2018: ಬ್ರಿಡ್ಜ್ ನಲ್ಲಿ ಸ್ವರ್ಣಕ್ಕೆ ಮುತ್ತಿಟ್ಟ ಪ್ರಣಬ್ ಬರ್ಧಾನ್, ಶಿಬ್ನತ್ ಸರ್ಕಾರ್
ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಕ್ರೀಡಾಪಟುಗಳ ಚಿನ್ನದ ಬೇಟೆ ಮುಂದುವರೆದಿದ್ದು, ಬ್ರಿಡ್ಜ್ ಮೆನ್ಸ್ ನಲ್ಲಿ ಪ್ರಣಬ್ ಬರ್ಧಾನ್ ಹಾಗೂ ಶಿಬ್ನತ್ ಡೆ ಸರ್ಕಾರ್ ಅವರು ಶನಿವಾರ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ...