ದೇಶದೆಹಲಿಯಲ್ಲಿ ಹಾಡಹಗಲಿನಲ್ಲೇ ಕಾರು ಅಡ್ಡಗಟ್ಟಿ 2 ಲಕ್ಷ ರೂ. ದರೋಡೆ: ಐವರು ಆರೋಪಿಗಳ ಬಂಧನ
ಪ್ರಗತಿ ಮೈದಾನದ ಸುರಂಗದೊಳಗೆ ಬಂದೂಕು ತೋರಿಸಿ ಡೆಲಿವರಿ ಏಜೆಂಟ್ ಮತ್ತು ಆತನ ಸಹಚರರೊಬ್ಬರಿಂದ 2 ಲಕ್ಷ ರೂಪಾಯಿ ದರೋಡೆ ಮಾಡಿದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.