ಕೈಲಾಶ್ಪುರ ಪವರ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಸಾಕಿಬ್ ಖಾನ್, ಮಾರ್ಚ್ 31 ರಂದು ಈದ್ 'ನಮಾಜ್' ನಂತರ ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.