ಪೋಸ್ಟರ್ ಬಿಡುಗಡೆ

'Yours Sincerely ರಾಮ್' ಪೋಸ್ಟರ್ ಬಿಡುಗಡೆ: ಹನುಮಂತನ ಪಾತ್ರದಲ್ಲಿ ನಟ ಗಣೇಶ್!
ಈ ಪೋಸ್ಟರ್ ಆಳವಾದ ಕಥೆಯನ್ನು ಒಳಗೊಂಡಿರುವುದನ್ನು ಸೂಚಿಸುತ್ತದೆ ಮತ್ತು ಹಿನ್ನೆಲೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯರು ಮತ್ತು ಮಿಲಿಟರಿ ಸಿಬ್ಬಂದಿಯ ಉಪಸ್ಥಿತಿಯು ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುತ್ತದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ Toxic ಚಿತ್ರದ ಪೋಸ್ಟರ್ ರಿಲೀಸ್; ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ?
ಜನವರಿ 8ರಂದು ನಟ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಂದು ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

'ಎಲ್ಟು ಮುತ್ತಾ' ಪೋಸ್ಟರ್ ರಿಲೀಸ್; ವಿಭಿನ್ನ ಶೀರ್ಷಿಕೆಯ ಚಿತ್ರದ ಮೂಲಕ ನಿರ್ದೇಶಕನಾಗಿ ರಾ ಸೂರ್ಯ ಪದಾರ್ಪಣೆ
ರಾ ಸೂರ್ಯ ಇದೇ ಮೊದಲ ಬಾರಿಗೆ ನಿರ್ದೇಶನಕನ ಜವಾಬ್ದಾರಿಯನ್ನು ಹೊತ್ತಿದ್ದು, 'ಎಲ್ಟು ಮುತ್ತಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದ್ದು, ನಿರೀಕ್ಷೆ ಹುಟ್ಟುಹಾಕಿದೆ. ಕೊಡಗಿನಿಂದ ಬಂದವರಾದ ಮತ್ತು ವೈದ್ಯಕೀಯ ಹಿನ್ನೆಲೆ ಹೊಂದಿರುವ ರಾ ಸೂರ್ಯ ಅವರು ಈ ಸಿನಿಮಾ ಮೂಲಕ ವಿಭಿನ್ನ ದೃಷ್ಟಿಕೋನವನ್ನು ತೆರೆಮೇಲೆ ತರುತ್ತಿದ್ದಾರೆ.

ಪರಮ್ ನಿರ್ದೇಶನದ 'ಕೋಟಿ' ಸಿನಿಮಾ ಘೋಷಣೆ; ಡಾಲಿ ಧನಂಜಯ್ ನಾಯಕ, ಪೋಸ್ಟರ್ ಬಿಡುಗಡೆ
ಡಾಲಿ ಧನಂಜಯ ನಟನೆಯ ಮುಂದಿನ ಚಿತ್ರ ಕೋಟಿ ಇದೀಗ ಘೋಷಣೆಯಾಗಿದ್ದು, ಸಿನಿ ಉತ್ಸಾಹಿಗಳಿಗೆ ರೋಮಾಂಚನಕಾರಿ ಸುದ್ದಿಯಾಗಿದೆ. ಕನ್ನಡ ಕಿರುತೆರೆಯಲ್ಲಿ ಹೆಸರಾಗಿದ್ದ ಪರಮ್ ಅವರು ಈ ಚಿತ್ರದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಝೈದ್ ಖಾನ್- ಅನಿಲ್ ಕುಮಾರ್ ಚಿತ್ರದ ಶೀರ್ಷಿಕೆ 'ಕಲ್ಟ್'; ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ನಟ
ಬನಾರಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಝೈದ್ ಖಾನ್ ಇದೀಗ ಉಪಾಧ್ಯಕ್ಷ ಸಿನಿಮಾ ನಿರ್ದೇಶಕರಾದ ಅನಿಲ್ ಕುಮಾರ್ ಅವರೊಂದಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರತಂಡ ಶೀರ್ಷಿಕೆಯನ್ನು ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಕಲ್ಟ್ ಎಂದು ಹೆಡರಿಡಲಾಗಿದೆ.

'ಕಿಸ್'ಗೆ ವ್ಯಾಲೆಂಟೈನ್ಸ್ ಡೇ ಡಬಲ್ ಸಂಭ್ರಮ: ನಟ ಯಶ್ ರಿಂದ ಪೋಸ್ಟರ್ ಬಿಡುಗಡೆ
ಕಿಸ್ ಚಿತ್ರತಂಡಕ್ಕೆ ವ್ಯಾಲೆಂಟೈನ್ಸ್ ಡೇಯ ಡಬಲ್ ಸಂಭ್ರಮ. ಎರಡು ಬಾರಿ ಚಿತ್ರದ ಮೋಷನ್ ಪೋಸ್ಟರ್ ...

ಖಾಲಿ ಖಾಲಿ ‘ಉಪ್ಪಿ-2’ ಪೋಸ್ಟರ್
ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಬಹುನಿರೀಕ್ಷಿತ ‘ಉಪ್ಪಿ 2’ ಚಿತ್ರದ ಪೊಸ್ಟರ್ ಅನ್ನು ತಮ್ಮದೇ ಸ್ಟೈಲ್ ನಲ್ಲಿ ಸೈಲೆಂಟಾಗೆ ಬಿಡುಗಡೆ ಮಾಡಿದ್ದಾರೆ...

