ಕ್ರೀಡೆCristiano Ronaldo: ಪೋರ್ಚುಗಲ್ ಟ್ರೋಫಿ ಕನಸು ಭಗ್ನ; ವಿಶ್ವಕಪ್ಗೆ ಫುಟ್ಬಾಲ್ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ; Video
ಪಂದ್ಯದ ಅಂತಿಮ ಸೀಟಿ ಮೊಳಗಿದ ಬಳಿಕ ಸೋಲಿನ ನೋವಿನಿಂದ ಕಣ್ಣೀರಿಟ್ಟಿದ್ದ ರೊನಾಲ್ಡೊ ಅವರ ಬಳಿಗೆ ಸ್ಪೇನ್ನ ಯುವ ತಾರೆ ಲಮಿನ್ ಯಮಾಲ್ ತೆರಳಿ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.