ಪೊಲೀಸ್ ಶ್ವಾನ

ಮುಂಬೈ: ಅಪಹರಣಕ್ಕೊಳಗಾದ 6 ವರ್ಷದ ಬಾಲಕಿಯನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದ ಪೊಲೀಸ್ ಶ್ವಾನ!
ದೇಶ

ಮುಂಬೈ: ಅಪಹರಣಕ್ಕೊಳಗಾದ 6 ವರ್ಷದ ಬಾಲಕಿಯನ್ನು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದ ಪೊಲೀಸ್ ಶ್ವಾನ!

ಮುಂಬೈ ನಲ್ಲಿ ಅಪಹರಣಕ್ಕೊಳಗಾದ 6 ವರ್ಷದ ಬಾಲಕಿಯನ್ನು ಪೊಲೀಸ್ ಶ್ವಾನವೊಂದು ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದೆ.

ರಾಮನಗರ: 250 ಪ್ರಕರಣದ ಬೇಧಿಸಿದ್ದ 'ರಾಮ್‌' ಹೃದಯಾಘಾತದಿಂದ ಸಾವು: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!
ರಾಜ್ಯ

ರಾಮನಗರ: 250 ಪ್ರಕರಣದ ಬೇಧಿಸಿದ್ದ 'ರಾಮ್‌' ಹೃದಯಾಘಾತದಿಂದ ಸಾವು: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

ರಾಮನಗರದಲ್ಲಿ ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಹೃದಯಾಘಾತದಿಂದ ಸಾವನ್ನಪ್ಪಿದೆ.

ಸಾವಿನಲ್ಲೂ ಒಂದಾದ ಪೊಲೀಸ್ ಶ್ವಾನಗಳು
ರಾಜ್ಯ

ಸಾವಿನಲ್ಲೂ ಒಂದಾದ ಪೊಲೀಸ್ ಶ್ವಾನಗಳು

ನಂಬಿಕೆಗೆ ಮತ್ತೊಂದು ಹೆಸರು ಶ್ವಾನ. ಅದರಲ್ಲೂ ಪೊಲೀಸ್ ಶ್ವಾ‌ನ ಎಂದರೆ ತುಂಬಾ ಶಿಸ್ತು.  ಪೊಲೀಸರು ಒರಟರಂತೆ ಕಂಡರೂ ಮನಸ್ಸು ಮಲ್ಲಿಗೆಯಂತೆ. 

ಗದಗ: ನಿಷ್ಠಾವಂತ ಪತ್ತೆದಾರಿ ಪೋಲೀಸ್ ಶ್ವಾನ 'ರಮ್ಯಾ' ವಿಧಿವಶ
ರಾಜ್ಯ

ಗದಗ: ನಿಷ್ಠಾವಂತ ಪತ್ತೆದಾರಿ ಪೋಲೀಸ್ ಶ್ವಾನ 'ರಮ್ಯಾ' ವಿಧಿವಶ

ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನ, ಪ್ರಾಮಾಣಿಕ ಹಾಗೂ ಪತ್ತೆದಾರಿಕೆಯಲ್ಲಿ ನುರಿತಿದ್ದ ಪೋಲೀಸ್ ಶ್ವಾನ "ರಮ್ಯಾ" ನಿಧನವಾಗಿದೆ.