ಪೊಲೀಸ್ ಅಧಿಕಾರಿ ಪುತ್ರ

ಬೆಂಗಳೂರು: ನಕಲಿ ಕಿಡ್ನಾಪ್ ಪ್ರಕರಣ ದಾಖಲಿಸಿ ಪೇಚಿಗೆ ಸಿಲುಕಿದ ಪೊಲೀಸ್ ಅಧಿಕಾರಿಯ ಪುತ್ರ
ಪೊಲೀಸ್ ಅಧಿಕಾರಿಯೊಬ್ಬರ 22 ವರ್ಷದ ಮಗ ನಕಲಿ ಅಪಹರಣ ಮತ್ತು ಹಲ್ಲೆ ಪ್ರಕರಣ ದಾಖಲಿಸಿ ಪೇಚಿಗೆ ಸಿಲುಕಿದ್ದಾನೆ.

ರೌಡಿಗಳ ಜೊತೆ ಬರ್ತ್ ಡೇ: ಪೊಲೀಸ್ ಅಧಿಕಾರಿ ಪುತ್ರ ನಾಯಿ ಗಿರಿ ಬಂಧನ
ನಡು ರಸ್ತೆಯಲ್ಲಿಯೇ ರೌಡಿ ಶೀಟರ್ ಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪೊಲೀಸಪ್ಪನ ಪುತ್ರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ.

