ದೇಶತಮಿಳುನಾಡು ಸರ್ಕಾರದಿಂದ ಪೊಂಗಲ್ ಗೆ 1 ಸಾವಿರ ರೂ. ಹಾಗೂ 'ಗಿಫ್ಟ್ ಹ್ಯಾಂಪರ್'
ತಮಿಳುನಾಡು ಸರ್ಕಾರ ರಾಜ್ಯದ ಬಡ ಜನತೆಗೆ ಭರ್ಜರಿ ಪೊಂಗಲ್ ಗಿಫ್ಟ್ ಘೋಷಿಸಿದ್ದು, ಪ್ರತಿಕುಟುಂಬಕ್ಕೆ 1 ಸಾವಿರ ರೂ. ನಗದು ಹಾಗೂ 'ಗಿಫ್ಟ್ ಹ್ಯಾಂಪರ್' ನೀಡುವುದಾಗಿ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಘೋಷಿಸಿದ್ದಾರೆ.