ಪೇದೆ

ಖಾಕಿ ಡ್ರೆಸ್‌ನಲ್ಲಿ ಕಳ್ಳನ ಪೋಸ್: ಕರ್ತವ್ಯಲೋಪದ ಮೇರೆಗೆ ಪೇದೆ ಅಮಾನತು
ರಾಜ್ಯ

ಖಾಕಿ ಡ್ರೆಸ್‌ನಲ್ಲಿ ಕಳ್ಳನ ಪೋಸ್: ಕರ್ತವ್ಯಲೋಪದ ಮೇರೆಗೆ ಪೇದೆ ಅಮಾನತು

ಮುಂಬೈನ ವೃತ್ತಿಪರ ಖದೀಮ ಸಲೀಂ ಅಲಿಯಾಸ್ ಶೇಕ್ ಸಲೀಂ ಬಂಧಿತ.

ತಪ್ಪಿತಸ್ಥ ಕಾನ್‌ಸ್ಟೆಬಲ್ ಜೊತೆ IPS ಅಧಿಕಾರಿ ಸಂಬಂಧ ಹೊಂದಲು ಹೇಗೆ ಸಾಧ್ಯ?: ಲೋಕಾಯುಕ್ತ ವಿಶೇಷ ಕೋರ್ಟ್ ಪ್ರಶ್ನೆ
ರಾಜ್ಯ

ತಪ್ಪಿತಸ್ಥ ಕಾನ್‌ಸ್ಟೆಬಲ್ ಜೊತೆ IPS ಅಧಿಕಾರಿ ಸಂಬಂಧ ಹೊಂದಲು ಹೇಗೆ ಸಾಧ್ಯ?: ಲೋಕಾಯುಕ್ತ ವಿಶೇಷ ಕೋರ್ಟ್ ಪ್ರಶ್ನೆ

ಜೋಶಿ ವಿರುದ್ಧದ ಆರೋಪಗಳು ಗಂಭೀರವಾದವು ಮತ್ತು ಪ್ರಕರಣದಲ್ಲಿ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಮರಳು ಮಾಫಿಯಾಗೆ ಬಲಿಯಾದ ಪೇದೆ ಮನೆಗೆ ಪ್ರಿಯಾಂಕ್ ಖರ್ಗೆ ಭೇಟಿ: 1 ಲಕ್ಷ‌ ರೂ. ಪರಿಹಾರದ ಚೆಕ್ ವಿತರಣೆ
ರಾಜ್ಯ

ಮರಳು ಮಾಫಿಯಾಗೆ ಬಲಿಯಾದ ಪೇದೆ ಮನೆಗೆ ಪ್ರಿಯಾಂಕ್ ಖರ್ಗೆ ಭೇಟಿ: 1 ಲಕ್ಷ‌ ರೂ. ಪರಿಹಾರದ ಚೆಕ್ ವಿತರಣೆ

ಇತ್ತೀಚೆಗೆ ಅಕ್ರಮ‌ ಮರಳು ತಪಾಸಣೆ ಸಂದರ್ಭದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಸಾವನಪ್ಪಿದ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ್ ಚೌಹಾಣ್ ಅವರ ನಿವಾಸಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕಲಬುರಗಿ: ಅಕ್ರಮ ಮರಳು ಸಾಗಣೆ ತಡೆಯಲು ಬಂದ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ, ಪ್ರಕರಣ ದಾಖಲು
ರಾಜ್ಯ

ಕಲಬುರಗಿ: ಅಕ್ರಮ ಮರಳು ಸಾಗಣೆ ತಡೆಯಲು ಬಂದ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ, ಪ್ರಕರಣ ದಾಖಲು

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರದಲ್ಲಿ ಜೂ. 15ರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

ದಾವಣಗೆರೆ: ಪಿಸ್ತೂಲು ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರ್; ಕಾನ್ ಸ್ಟೇಬಲ್ ಸಾವು
ರಾಜ್ಯ

ದಾವಣಗೆರೆ: ಪಿಸ್ತೂಲು ಸ್ವಚ್ಛಗೊಳಿಸುವ ವೇಳೆ ಮಿಸ್ ಫೈರ್; ಕಾನ್ ಸ್ಟೇಬಲ್ ಸಾವು

ಆಕಸ್ಮಿಕ ಫೈರಿಂಗ್‌ನಿಂದ ಗುಂಡು ತಗುಲಿ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಕೋವಿಡ್-19 ಗೆ ಬೆಂಗಳೂರು ಪೇದೆ ಸಾವು
ರಾಜ್ಯ

ಕೋವಿಡ್-19 ಗೆ ಬೆಂಗಳೂರು ಪೇದೆ ಸಾವು

ಕೋವಿಡ್-19 ಗೆ ನಗರದ ಪೊಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ.ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 56 ವರ್ಷದ ರೇವಣ್ಣ ಮೃತ ಪೊಲೀಸ್ ಪೇದೆ

ಪ್ರಿಯಕರನನೊಂದಿಗೆ ಕ್ವಾರಂಟೈನ್ ಆಗಲು ಇವನೇ ನನ್ನ ಪತಿ ಎಂದು ಸುಳ್ಳು ಹೇಳಿದ ಮಹಿಳಾ ಪೊಲೀಸ್ ಪೇದೆ!
ದೇಶ

ಪ್ರಿಯಕರನನೊಂದಿಗೆ ಕ್ವಾರಂಟೈನ್ ಆಗಲು ಇವನೇ ನನ್ನ ಪತಿ ಎಂದು ಸುಳ್ಳು ಹೇಳಿದ ಮಹಿಳಾ ಪೊಲೀಸ್ ಪೇದೆ!

ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿವಾಹಿತ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರಷನೊಂದಿಗೆ ಕೌರಂಟೈನ್‌ ಆಗಿದ್ದಾರೆ.  ಇದಕ್ಕಾಗಿ ವ್ಯಕ್ತಿಯನ್ನು ತನ್ನ ಪತಿ ಎಂದು ಸ್ಥಳೀಯಾಡಳಿತದ ಬಳಿ ಸುಳ್ಳು ಹೇಳಿರುವುದು ಬಹಿರಂಗವಾಗಿದೆ. 

ಪೊಲೀಸ್ ಪೇದೆಗೆ ಕೊರೋನಾ: ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್
ರಾಜ್ಯ

ಪೊಲೀಸ್ ಪೇದೆಗೆ ಕೊರೋನಾ: ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್

ಕೊಟ್ಟೂರು ಪೊಲೀಸ್ ಠಾಣೆಯ ಮುಖ್ಯಪೇದೆಗೆ ಕೊರೊನಾ ಸೋಂಕು‌ ಧೃಡ ಪಟ್ಟಿದ್ದರಿಂದ ಇಡೀ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಕಲಬುರಗಿ: ಕೆಎಸ್ ಆರ್ ಪಿ ಪೇದೆಗೆ ಕೊರೋನಾ ಪಾಸಿಟಿವ್
ರಾಜ್ಯ

ಕಲಬುರಗಿ: ಕೆಎಸ್ ಆರ್ ಪಿ ಪೇದೆಗೆ ಕೊರೋನಾ ಪಾಸಿಟಿವ್

ಇದೇ ಮೊದಲ ಬಾರಿಗೆ ಕಾಮನ್ ಬಾತ್ ರೂಮ್ ಕೊರೋನಾ ಸೋಂಕು ಹರಡಲು ಕಾರಣವಾಗಿದೆ. ಕೆಎಸ್ ಆರ್ ಪಿ ಪೊಲೀಸ್ ಪೇದೆಗೆ ಮಾಡಿದ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಕೋವಿದ್ 19 ಸೋಂಕಿತ ವ್ಯಕ್ತಿಯೊಂದಿಗೆ ಶೌಚಾಲಯ ಹಂಚಿಕೊಂಡ ಕಾರಣ ಆತನಿಂದ ಪೇದೆಗೆ ಕೊರೋನಾ ತಗುಲಿದೆ.