ದೇಶVideo: ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು, ''ಬಟ್ಟೆ ಬಿಚ್ಚಿ Payment ಆಯ್ತು ಎಂದ ಯುವತಿ'', ವಿಡಿಯೋ ವೈರಲ್!
ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡ ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ದೆಹಲಿಯಲ್ಲಿ ಈ ಘಟನೆ ನಡೆದಿದೆ.