ಪೆಂಟಗಾನ್

ಭಾರತ-ಅಮೆರಿಕ ಮಧ್ಯೆ 10 ವರ್ಷಗಳ ರಕ್ಷಣಾ ಚೌಕಟ್ಟು: ರಾಜನಾಥ್ ಸಿಂಗ್- ಪೀಟ್ ಹೆಗ್ಸೆತ್ ಮಾತುಕತೆ
ರಾಜನಾಥ್ ಸಿಂಗ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ದೂರವಾಣಿ ಸಂಭಾಷಣೆ ನಡೆಸಿದ ನಂತರ ನಿನ್ನೆ ಬುಧವಾರ ಬಿಡುಗಡೆಯಾದ ಪೆಂಟಗನ್ ಹೇಳಿಕೆಯಲ್ಲಿ ರಕ್ಷಣಾ ಚೌಕಟ್ಟಿನ ನಿರ್ಧಾರವನ್ನು ಉಲ್ಲೇಖಿಸಲಾಗಿದೆ.

ಅಮೆರಿಕದ ವಾಯವ್ಯ ಭಾಗದಲ್ಲಿ ಹಾರಾಡುತ್ತಿದೆ ಚೀನಾ ಬೇಹುಗಾರಿಕೆ ಬಲೂನ್: ಪತ್ತೆಹಚ್ಚಿನ ಪೆಂಟಗಾನ್; 'ಎರಡನೇ ಘಟನೆ' ಎಂದ ಕೆನಡಾ
ಚೀನಾ ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚೀನಾದ ಬೇಹುಗಾರಿಕಾ ಬಲೂನ್ ಅಮೆರಿಕದಲ್ಲಿ ಹಾರಾಟ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೆಂಟಗಾನ್ ಹೇಳಿದೆ. ಅಮೆರಿಕಾದ ಹೆಚ್ಚು ಸೂಕ್ಷ್ಮ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನಾ ಕಣ್ಗಾವಲು ಹೊಂದಿದೆ ಎಂದು ಹೇಳಲಾಗುತ್ತಿದೆ.

ಪ್ರಾದೇಶಿಕ ಹಕ್ಕುಗಳನ್ನು ಒತ್ತಿಹೇಳಲು ಚೀನಾ 'ಒತ್ತಡ ಮತ್ತು ಯುದ್ಧತಂತ್ರದ ಕ್ರಮ' ಅನುಸರಿಸುತ್ತಿದೆ: ಅಮೆರಿಕ
ಭಾರತದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ತನ್ನ ಹಕ್ಕುಗಳನ್ನು ಒತ್ತಿಹೇಳಲು ಚೀನಾ "ಒತ್ತಡ ಮತ್ತು ಯುದ್ಧತಂತ್ರದ ಕ್ರಮಗಳನ್ನು" ಅನುಸರಿಸುತ್ತಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ನಂತರದ ಸಮಯದಲ್ಲಿ...

ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಗೆ ಅನಿವಾಸಿ ಭಾರತೀಯ ರವಿ ಚೌಧರಿ ನಾಮನಿರ್ದೇಶನ
ಭಾರತೀಯ- ಅಮೆರಿಕನ್ ವೈಮಾನಿಕ ಮತ್ತು ರಕ್ಷಣಾ ಪರಿಣಿತ ರವಿ ಚೌಧರಿ ಅವರನ್ನು ಪೆಂಟಗಾನ್ ನಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿರುವುದಾಗಿ ಶ್ವೇತ ಭವನ ತಿಳಿಸಿದೆ.

ನಟಿ ಅಪೂರ್ವ ಅಭಿನಯದ ಚೊಚ್ಚಲ ಕಥಾ ಸಂಕಲನ 'ಪೆಂಟಗಾನ್'!
ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಐವರು ನಿರ್ದೇಶಕರನ್ನು ಪೆಂಟಗಾನ್ ಕಥಾ ಸಂಕಲನದ ಮೂಲಕ ಒಟ್ಟಿಗೆ ಕರೆ ತರುತ್ತಿದ್ದಾರೆ.

'ಪೆಂಟಗಾನ್' ಮೂಲಕ ನಟನೆಗಿಳಿದ ಪ್ರೀತಿಕಾ ದೇಶಪಾಂಡೆ
ಪ್ರೀತಿಕಾ ದೇಶಪಾಂಡೆ "ಪೆಂಟಗಾನ್"ನ ಮೂಲಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐದು ಕಥೆಗಳನ್ನು ಒಳಗೊಂಡ ಈ ಚಲನಚಿತ್ರ ಕಿರಣ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ಆಗಿರಲಿದೆ.

ಗುರು ದೇಶಪಾಂಡೆ ನಿರ್ಮಾಣದ 'ಪೆಂಟಗಾನ್' ಸಿನಿಮಾಗೆ ಐವರು ನಿರ್ದೇಶಕರು
ಜಂಟಲ್ ಮ್ಯಾನ್ ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣದ ಮುಂದಿನ ಸಿನಿಮಾ ಪೆಂಟಗಾನ್ ನಲ್ಲಿ ಐವರು ನಿರ್ದೇಶಕರು ಒಟ್ಟಿಗೆ ಕೆಲಸ ಮಾಡಲಿದ್ದಾರೆ.

