ಪಿಟ್ ಬುಲ್ ನಾಯಿ ದಾಳಿ

ಮನೆ ನೋಡಲು ಹೋಗಿದ್ದವರ ಮೇಲೆ ಪಿಟ್ ಬುಲ್ ನಾಯಿ ದಾಳಿ: ತಪ್ಪಿಸಿಕೊಳ್ಳಲು ಪರದಾಡಿದ ದಂಪತಿಗೆ ಗಂಭೀರ ಗಾಯ; ವಿಡಿಯೋ ವೈರಲ್
ದೇಶ

ಮನೆ ನೋಡಲು ಹೋಗಿದ್ದವರ ಮೇಲೆ ಪಿಟ್ ಬುಲ್ ನಾಯಿ ದಾಳಿ: ತಪ್ಪಿಸಿಕೊಳ್ಳಲು ಪರದಾಡಿದ ದಂಪತಿಗೆ ಗಂಭೀರ ಗಾಯ; ವಿಡಿಯೋ ವೈರಲ್

ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಟ್‌ಬುಲ್ ನಾಯಿ ಬಾಲಕನನ್ನು ಕಚ್ಚುತ್ತಿದ್ದರೆ ನಗುತ್ತ ಕುಳಿತಿದ್ದ ಮಾಲೀಕ ಸೊಹೈಲ್ ಖಾನ್, Video Viral!
ದೇಶ

ಪಿಟ್‌ಬುಲ್ ನಾಯಿ ಬಾಲಕನನ್ನು ಕಚ್ಚುತ್ತಿದ್ದರೆ ನಗುತ್ತ ಕುಳಿತಿದ್ದ ಮಾಲೀಕ ಸೊಹೈಲ್ ಖಾನ್, Video Viral!

ಮುಂಬೈನಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮುಂಬೈನ ಪೂರ್ವ ಉಪನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿ ಪಿಟ್‌ಬುಲ್ ಅನ್ನು ಬಾಲಕನ ಮೇಲೆ ಛೂ ಬಿಟ್ಟಿದ್ದಾನೆ.

ಬೆಂಗಳೂರು: ಪಿಟ್ ಬುಲ್ ಶ್ವಾನ ದಾಳಿ; 2 ವರ್ಷದ ಬಾಲಕಿಗೆ ಗಂಭೀರ ಗಾಯ; ಮಾಲೀಕರ ವಿರುದ್ಧ ದೂರು ದಾಖಲು
ರಾಜ್ಯ

ಬೆಂಗಳೂರು: ಪಿಟ್ ಬುಲ್ ಶ್ವಾನ ದಾಳಿ; 2 ವರ್ಷದ ಬಾಲಕಿಗೆ ಗಂಭೀರ ಗಾಯ; ಮಾಲೀಕರ ವಿರುದ್ಧ ದೂರು ದಾಖಲು

ಅನುಷ್ಕಾ ಧಮಾಲ್ ಎಂಬ ಬಾಲಕಿ ತನ್ನ ತಾಯಿಯೊಂದಿಗೆ ಇದ್ದಾಗ ನೆರೆಹೊರೆಯವರ ನಾಯಿ ಆಕೆಯ ಮೇಲೆ ದಾಳಿ ಮಾಡಿ, ಆಕೆಯ ಭುಜವನ್ನು ತೀವ್ರವಾಗಿ ಕಚ್ಚಿದೆ. ಬಾಲಕಿಯ ತಾಯಿ ನಾಯಿಯನ್ನು ದೂರ ತಳ್ಳಿ ಮಗಳನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ ಎನ್ನಲಾಗಿದೆ.

ಪಿಟ್ ಬುಲ್ ನಾಯಿ ದಾಳಿ: ದೆಹಲಿಯಲ್ಲಿ ಮೂವರಿಗೆ ಗಾಯ, ವಿಡಿಯೋ ವೈರಲ್
ದೇಶ

ಪಿಟ್ ಬುಲ್ ನಾಯಿ ದಾಳಿ: ದೆಹಲಿಯಲ್ಲಿ ಮೂವರಿಗೆ ಗಾಯ, ವಿಡಿಯೋ ವೈರಲ್

ಅಪಾಯಕಾರಿ ಪಿಟ್ ಬುಲ್ ನಾಯಿ ದಾಳಿಯಿಂದಾಗಿ ಮೂವರು ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಘಟನೆ ಸಿಸಿಟಿವಿ ದಾಖಲಾಗಿ ಈ ವಿಡಿಯೋ ಇದೀಗ ವೈರಲ್ ಆಗಿದೆ.