ಪಿಜ್ಜಾ

10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizza
ಅಡುಗೆ

10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizza

ಹೊರಗಡೆ ಸಿಗುವ ಪಿಜ್ಜಾನಲ್ಲಿ ಮೈದಾ ಇರುತ್ತೆ ಎಂಬ ಕಾರಣಕ್ಕೆ ಪಿಜ್ಜಾ ಕನಸನ್ನೇ ಮರೆತಿದ್ದೀರಾ.! ಹಾಗಾದರೆ, ಇನ್ನು ಮರೆಯಬೇಡಿ. ಕೇವಲ ಒಂದು ಕಪ್ ರವೆ ಇದ್ದರೆ ಸಾಕು, ಅಂಗಡಿಗಿಂತಲೂ ಗರಿಗರಿಯಾದ ಪಿಜ್ಜಾ, ಮನೆಯಲ್ಲೇ ಮಾಡಬಹುದು. ಅದರ ಸಿಂಪಲ್ ರೆಸಿಪಿ ಇಲ್ಲಿದೆ:

'ನೈತಿಕ ಪೊಲೀಸ್‌ಗಿರಿ' ಭಯ: Hindu ಕಾರ್ಯಕರ್ತರಿಗೆ ಹೆದರಿ 2ನೇ ಮಹಡಿಯಿಂದ ಜಿಗಿದ ಜೋಡಿ!
ದೇಶ

'ನೈತಿಕ ಪೊಲೀಸ್‌ಗಿರಿ' ಭಯ: Hindu ಕಾರ್ಯಕರ್ತರಿಗೆ ಹೆದರಿ 2ನೇ ಮಹಡಿಯಿಂದ ಜಿಗಿದ ಜೋಡಿ!

ಕಾಂಟ್‌ನ ಅಕರ್ರಾ ರಸೂಲ್‌ಪುರ ಗ್ರಾಮದ ಬಳಿಯ ಕೆಫೆಗೆ ಜೋಡಿಗಳು ಬರುತ್ತಿದ್ದಾರೆ ಎಂಬ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಆಗಮಿಸಿದರು. ಆ ಪ್ರವೇಶದಲ್ಲಿ ಪ್ರತಿಭಟನೆ ನಡೆಸಿ ಚಿತ್ರೀಕರಣ ಮಾಡಲು ಪ್ರಾರಂಭಿಸಿದರು.

ಗನ್ ಪಾಯಿಂಟ್‌ನಲ್ಲಿ Pizza Order: ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದಕ್ಕೆ ಗನ್ ತೋರಿಸಿ ಬೆದರಿಕೆ; ವಿಡಿಯೋ ವೈರಲ್
ದೇಶ

ಗನ್ ಪಾಯಿಂಟ್‌ನಲ್ಲಿ Pizza Order: ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದಕ್ಕೆ ಗನ್ ತೋರಿಸಿ ಬೆದರಿಕೆ; ವಿಡಿಯೋ ವೈರಲ್

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಫೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ
ದೇಶ

ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ

ಹೊಸ ವರ್ಷಾಚರಣೆಯಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ದೇಶದಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಅಗತ್ಯಸೇವೆಗಳಲ್ಲಿರುವ ಜನರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ: ಡಿಸಿಎಂ ಅಶ್ವತ್ಥ್ ನಾರಾಯಣ್
ರಾಜ್ಯ

ಅಗತ್ಯಸೇವೆಗಳಲ್ಲಿರುವ ಜನರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ: ಡಿಸಿಎಂ ಅಶ್ವತ್ಥ್ ನಾರಾಯಣ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ನಲ್ಲಿ ವೈರಸ್ ದೃಢಪಟ್ಟ ಪ್ರಕರಣ ಎಲ್ಲರನ್ನೂ ಭೀತಿಗೊಳಗಾಗುವಂತೆ ಮಾಡಿದ್ದು, ಅಗತ್ಯಸೇವೆಗಳ ಪೂರೈಕೆ ಮಾಡುವ ಕೆಲಸದಲ್ಲಿರುವ ಜನರನ್ನು ಯಾದೃಚ್ಛಿಕವಗಿ ಪರೀಕ್ಷೆಗೊಳಪಡಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಪಿಜ್ಜಾ ಡೆಲಿವರಿ ಬಾಯ್'ನಲ್ಲಿ ದೃಢಪಟ್ಟ ವೈರಸ್: ಸೆಲ್ಫ್ ಕ್ವಾರಂಟೈನ್'ನಲ್ಲಿರುವಂತೆ ದೆಹಲಿಯ 72 ಕುಟುಂಬಗಳಿಗೆ ಸೂಚನೆ
ದೇಶ

ಪಿಜ್ಜಾ ಡೆಲಿವರಿ ಬಾಯ್'ನಲ್ಲಿ ದೃಢಪಟ್ಟ ವೈರಸ್: ಸೆಲ್ಫ್ ಕ್ವಾರಂಟೈನ್'ನಲ್ಲಿರುವಂತೆ ದೆಹಲಿಯ 72 ಕುಟುಂಬಗಳಿಗೆ ಸೂಚನೆ

ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಯುವಕನೋರ್ವನಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ 72 ಕುಟುಂಬಗಳು ಕ್ವಾರಂಟೈನ್ ನಲ್ಲಿರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

ಎಫ್ ಐ ಆರ್  ಗಾಗಿ ಫಿಜ್ಜಾ ಬೇಡಿಕೆ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಮಾನತು
ದೇಶ

ಎಫ್ ಐ ಆರ್ ಗಾಗಿ ಫಿಜ್ಜಾ ಬೇಡಿಕೆ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಮಾನತು

ರೆಸ್ಟೋರೆಂಟ್ ಮಾಲೀಕರಿಂದ ಪಿಜ್ಜಾಗಾಗಿ ಬೇಡಿಕೆ ಇಟ್ಟ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ಪ್ರೇಮಿಗಳ ದಿನದಂದು ಮೊಮ್ಮಗಳ ಜೊತೆ ಕಳೆದ ಬಿಗ್ ಬಿ
ಸಿನಿಮಾ ಸುದ್ದಿ

ಪ್ರೇಮಿಗಳ ದಿನದಂದು ಮೊಮ್ಮಗಳ ಜೊತೆ ಕಳೆದ ಬಿಗ್ ಬಿ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವರ್ಷ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಿದ ರೀತಿ...

ನಿಮ್ಮ ಹೆಸರು ಸಿಂಧು ಆಗಿದ್ದರೆ ಪಿಜ್ಜಾ ಉಚಿತ!
ಕ್ರೀಡೆ

ನಿಮ್ಮ ಹೆಸರು ಸಿಂಧು ಆಗಿದ್ದರೆ ಪಿಜ್ಜಾ ಉಚಿತ!

ಒಲಂಪಿಕ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ಗೆದ್ದ ಪಿ ವಿ ಸಿಂಧು ಹೆಸರಿನ ಭಾಗವಾದ ಸಿಂಧು ಹೆಸರು ನಿಮ್ಮದಾಗಿದ್ದರೆ ನೀವಿಂದು ಉಚಿತ ಪಿಜ್ಜಾ ತಿನ್ನಬಹುದು.