ದೇಶವಾಯುದಾಳಿ ಬೆನ್ನಲ್ಲೇ ಪಾಕ್ ಹತಾಶೆ; ಇಂಡೋ-ಪಾಕ್ ಗಡಿಯ 50ಕಡೆ ಕದನ ವಿರಾಮ ಉಲ್ಲಂಘನೆ, 5 ಯೋಧರಿಗೆ ಗಾಯ!
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆದ ಬೆನ್ನಲ್ಲೇ ಇದೀಗ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಹತಾಶೆಯಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ.