ವಿದೇಶನಮ್ಮದು ಶಾಂತಿಯುತ ಭೂಮಿ, ಉಗ್ರರನ್ನು ಕಳುಹಿಸಬೇಡಿ; ಪಾಕ್ ಪ್ರಧಾನಿ, ಸೇನೆಗೆ ಪಿಒಕೆ ನಾಯಕರು
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಶಾಂತಿಯುತ ಭೂಮಿಯಾಗಿದ್ದು, ಪಾಕಿಸ್ತಾನ ನಮ್ಮ ಭೂಮಿಯಲ್ಲಿ ಉಗ್ರರ ಕ್ಯಾಂಪ್ ಗಳನ್ನು ನಿರ್ಮಾಣ ಮಾಡುವ ಮೂಲಕ ನಮ್ಮ ಭೂಮಿಯನ್ನು ಉಗ್ರರ ಕಾರ್ಖಾನೆಯಾಗಿ ಬದಲಾಯಿಸುತ್ತಿದೆ ಎಂದು ಪಿಒಕೆ ನಾಯಕರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ...