ಪಿಎಂಜಿಕೆವೈ

ಲಾಕ್ಡೌನ್: 15 ದಿನಗಳಲ್ಲಿ 6 ಲಕ್ಷ ಖಾರ್ಮಿಕರಿಂದ ಇಪಿಎಫ್ ಖಾತೆ ಹಣ ವಿತ್ ಡ್ರಾ
ಲಾಕ್ಡೌನ್ನಿಂದಾಗಿ ಕಾರ್ಮಿಕ ವರ್ಗದವರು ಅನುಭವಿಸುತ್ತಿರುವ ಸಂಕಷ್ಟಗಳು ಒಂದೆರಡಲ್ಲ. ಇದೇ ಕಾರಣಕ್ಕೆ ಆರು ಲಕ್ಷಕ್ಕೂ ಹೆಚ್ಚು ಕಾರ್ಮಿಕರುಇಪಿಎಫ್ ಖಾತೆಗಳಿಂದ ಮೂರು ತಿಂಗಳ ಮೂಲ ವೇತನವನ್ನು ಮುಂಚಿತವಾಗಿ ಹಿಂತೆಗೆದುಕೊಂಡಿದ್ದಾರೆ ಯೋಜನೆ ಜಾರಿಗೆ ಬಂದ 15 ದಿನಗಳಲ್ಲಿ 1,954 ಕೋಟಿ ರೂ. ಹಿಂಪಡೆಯಲಾಗಿದೆ.

15 ದಿನಗಳಲ್ಲಿ 540 ಕೋಟಿ ಕಪ್ಪುಹಣ ಪತ್ತೆ ಮಾಡಿದ ಐಟಿ!
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ (ಪಿಎಂಜಿಕೆವೈ)ಡಿ ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವ ಅವಕಾಶ ಮಾ.31ಕ್ಕೆ ಮುಕ್ತಾಯಗೊಂಡಿದ್ದು, ತೆರಿಗೆ ಇಲಾಖೆ 15 ದಿನಗಳಲ್ಲಿ 540 ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಮಾದಿದೆ.

