ಸಿನಿಮಾ ಸುದ್ದಿವಿವಾದದಲ್ಲಿ 'ಬಾಜಿರಾವ್ ಮಸ್ತಾನಿ': ಪಿಂಗಾ ಹಾಡಿನ ಪಾತ್ರಗಳ ಚಿತ್ರಣಕ್ಕೆ ವಿರೋಧ
ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಸಿನಿಮಾ ಹಾಗೂ ಬಹು ನಿರೀಕ್ಷಿತ ಚಿತ್ರವಾಗಿರುವ ಬಾಜಿರಾವ್ ಮಸ್ತಾನಿ ಚಿತ್ರವೀಗ ವಿವಾದವೊಂದರಲ್ಲಿ ಸಿಲುಕಿದ್ದು, ಚಿತ್ರದಲ್ಲಿ ಅತೀ ಹೆಚ್ಚು ಜನಪ್ರಿಯಗಳಿಸಿರುವ ಪಿಂಗಾ ಹಾಡಿನ ಪಾತ್ರ ಚಿತ್ರಣಕ್ಕೆ ಗುರುವಾರ ವಿರೋಧ ವ್ಯಕ್ತವಾಗುತ್ತಿದೆ...