ಪಾಸ್

ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಿಇಟಿ ಪರೀಕ್ಷೆಯಲ್ಲಿ ನಟಿ ಪವಿತ್ರಾ ಲೋಕೇಶ್ ಪಾಸ್!
ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗಷ್ಟೇ ಪಿಎಚ್‌ಡಿ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ಕೊನೆಗೂ ಅದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.

ಮೆಟ್ರೋ: ಇನ್ನೂ ಜನಪ್ರಿಯವಾಗಬೇಕಿದೆ ಪಾಸ್ ಸೌಲಭ್ಯ, ಮಡಚಬಹುದಾದ ಸೈಕಲ್ ವ್ಯವಸ್ಥೆ
ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಂಡಿರುವ ಮೆಟ್ರೋ, ನಿರ್ದಿಷ್ಟ ದಿನಗಳಿಗೆ ಪ್ರಯಾಣಿಕ ಪಾಸ್ ಹಾಗೂ ಮಡಚಬಹುದಾದ ಸೈಕಲ್ ಗಳನ್ನು ಮೆಟ್ರೋ ಒಳಗೆ ತೆಗೆದುಕೊಂಡು ಹೋಗುವ ಸೌಲಭ್ಯಗಳನ್ನು ಕಲ್ಪಿಸಿದೆ.

18 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಕೊರೋನಾ ಲಸಿಕೆ: ಎಸ್ಎಂಎಸ್ ಸಂದೇಶವನ್ನೇ ಪಾಸ್ ಆಗಿ ಬಳಸಲು ರಾಜ್ಯ ಸರ್ಕಾರ ಅವಕಾಶ!
ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ತೆರಳುವ 18 ವರ್ಷ ಮೇಲ್ಪಟ್ಟವರ ಬಳಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ಎಂಎಸ್ ಇರುವುಡು ಕಡ್ಡಾಯವಾಗಿದೆ. ಈ ಎಸ್ಎಂಎಸ್'ನ್ನು ಪರಿಶೀಲಿಸಿದ ಬಳಿಕವಷ್ಟೇ ಪೊಲೀಸರು ಲಸಿಕಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ವರ್ಕೌಟ್ ಆಗದ ಪಾಸ್ ವ್ಯವಸ್ಥೆ: ಮತ್ತೆ ಟಿಕೆಟ್ ನೀಡುವ ವ್ಯವಸ್ಥೆ ಮುಂದುವರೆಸಿದ ಬಿಎಂಟಿಸಿ
ಟಿಕೆಟ್ ಬದಲಿಗೆ ಪಾಸ್ ವಿತರಿಸಿ ಪ್ರಯಾಣಿಕರಿಂದ ಭಾರೀ ವಿರೋಧ ಹಾಗೂ ಟೀಕೆ ಎದುರಿಸಿದ ಬಿಎಂಟಿಸಿ, ಪಾಸ್ ವ್ಯವಸ್ಥೆ ನಿಲ್ಲಿಸಿ ಇದೀಗ ಮತ್ತೆ ಟಿಕೆಟ್ ನೀಡುವ ವ್ಯವಸ್ಥೆಯನ್ನು ಮುಂದುವರೆಸಲು ನಿರ್ಧರಿಸಿದೆ.

ನೈಸ್ ರಸ್ತೆಯಲ್ಲಿ ಹೋಗಬೇಕಾ? ಹಾಗಾದ್ರೆ ಹೆಚ್ಚು ಹಣ ಕೊಡಿ
ನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ...

