ವಿದೇಶಕೀನ್ಯಾದ ಡೂಮ್ಸ್ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ವಿರುದ್ಧ 191 ಮಕ್ಕಳು ಸೇರಿ 429 ಜನರನ್ನು ಕೊಂದ ಆರೋಪ!
191 ಮಕ್ಕಳು ಸೇರಿ 429 ಮಂದಿ ಹತ್ಯೆ ಆರೋಪವನ್ನು ಎದುರಿಸುತ್ತಿರುವ ಡೂಮ್ಸ್ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ಮತ್ತು ಆತನ 30 ಅನುಯಾಯಿಗಳನ್ನು ಕರಾವಳಿ ಪಟ್ಟಣವಾದ ಮಲಿಂಡಿಯಲ್ಲಿರುವ ಕೀನ್ಯಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.