ಕ್ರೀಡೆಪಾರ್ಮುಲಾ 4 ಸೌತ್ ಈಸ್ಟ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಆಕಾಶ್ಗೌಡ ಮುನ್ನಡೆ
ಇತ್ತೀಚೆಗೆ ಇಂಡೋನೇಷಿಯಯಾದಲ್ಲಿ ಮುಕ್ತಾಯವಾದ ರೌಂಡ್-3 ಪಾರ್ಮುಲಾ 4, ಸೌತ್ ಈಸ್ಟ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಮೂರು ಬಾರಿ ಪ್ರಶಸ್ತಿ ಸಂಪಾದಿಸಿದ್ದ ಬೆಂಗಳೂರಿನ ಬಾಲಕ ಆಕಾಶ್ ಗೌಡ ಈಗ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.