ರಾಜ್ಯದೇಶದಲ್ಲಿ ಪಾರ್ಕಿನ್ಸನ್ ರೋಗ ಹೆಚ್ಚಳ: 2030ರ ವೇಳೆಗೆ ಶೇ.200-300ಕ್ಕೆ ಏರಿಕೆ ಸಾಧ್ಯತೆ; ಸಚಿವ ಸುಧಾಕರ್
ದೇಶದಲ್ಲಿ ಪಾರ್ಕಿನ್ಸನ್ ರೋಗ ಹೆಚ್ಚಳವಾಗುತ್ತಿದ್ದು, 2030ರ ವೇಳೆಗೆ ಶೇ.200-300ರಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.