ಪಾರುಲ್ ಚೌಧರಿ

ಏಷ್ಯನ್ ಗೇಮ್ಸ್: ಮುಂದುವರೆದ ಭಾರತದ ಪದಕ ಬೇಟೆ; ಇಂದು 2 ಚಿನ್ನ, 2 ಬೆಳ್ಳಿ, 2 ಕಂಚು; 69ಕ್ಕೇರಿದ ಪದಕ ಸಂಖ್ಯೆ!
2023ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ ಹಾಗೂ ಜಾವೆಲಿನ್ ಥ್ರೋನಲ್ಲಿ ಅನ್ನು ರಾಣಿ ಚಿನ್ನದ ಪದಕ ಗೆದ್ದಿದ್ದಾರೆ.

3000 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪಾರುಲ್ ಚೌಧರಿ
ಭಾರತದ ಮಹಿಳಾ ಟ್ರ್ಯಾಕ್ ಅಥ್ಲೀಟ್ ಪಾರುಲ್ ಚೌಧರಿ ಅವರು ಭಾನುವಾರ ಯುಎ ಸನ್ಸೆಟ್ ಟೂರ್ನ 3000 ಮೀಟರ್ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

