ದೇಶಸಾಂಕ್ರಾಮಿಕ ರೋಗಕ್ಕೆ ತುತ್ತಾದವರನ್ನು ಸ್ಥಳಾಂತರಿಸಲು ಸ್ವದೇಶಿ ನಿರ್ಮಿತ ಪಾಡ್ ಏರ್ಪಿಟ್ ಐಎಎಫ್ ಗೆ ಸೇರ್ಪಡೆ
ಭಾರತೀಯ ವಾಯುಪಡೆಯು ಸ್ಥಳೀಯ ವಿನ್ಯಾಸದಲ್ಲಿ ತಯಾರಿಸಿದ ಪಾಡ್ ಏರ್ಪಿಟ್ ಅನ್ನು ಅಭಿವೃದ್ದಿಪಡಿಸಿದ್ದು ಈ ವಾಹನ ಮೂಲಕ ಕೋವಿಡ್ ನಂತಹಾ ಸಾಂಕ್ರಾಮಿಕಕ್ಕೆ ತುತ್ತಾದ ರೋಗಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತದೆ.