ಕ್ರಿಕೆಟ್ಪಾಟ್ನಾದಿಂದ ಬಂದಿದ್ದೀರಾ? ಅಭಿಮಾನಿಗೆ ತಮಾಷೆ ಮಾಡಿದ ಇಶಾನ್ ಕಿಶನ್; Video ವೈರಲ್!
ತಮ್ಮನ್ನು ಭೇಟಿಯಾಗಲೆಂದೇ ಆ ಕುಟುಂಬ ಪಾಟ್ನಾದಿಂದ ಬಂದಿದೆ ಎಂದು ತಿಳಿದಾಗ, ಕಿಶನ್ ತಮಾಷೆಯಾಗಿ, ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಆ ಯುವ ಅಭಿಮಾನಿಯನ್ನು ಒಂದು ಪಂದ್ಯ ಆಡಲು ಬಿಡಲೇ?" ಎಂದು ಹೇಳಿದ್ದಾರೆ.