ಪಾಕೆಟ್ ಮನಿ

ಮಂಗಳೂರು: ಪೋಷಕರು ಪಾಕೆಟ್ ಮನಿ ನೀಡಲಿಲ್ಲವೆಂದು ವಿದ್ಯಾರ್ಥಿ ಆತ್ಯಹತ್ಯೆ!
ಪೋಷಕರು ಪಾಕೆಟ್ ಮನಿ ನೀಡದಿದ್ದಕ್ಕೆ ಮನನೊಂದ 17 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುತಾರ್ ನಲ್ಲಿ ನಡೆದಿದೆ. ಸುಶಾಂತ್ ಮೃತ ವಿದ್ಯಾರ್ಥಿ.

ಹಫೀಜ್ ಸಯೀದ್‌ಗೆ 'ಪಾಕೆಟ್ ಮನಿ' ಕೋರಿರುವ ಪಾಕಿಸ್ತಾನ ದ್ವಿಮುಖ ನೀತಿ ತೋರಿದೆ: ವಿದೇಶಾಂಗ ಸಚಿವಾಲಯ
ಭಯೋತ್ಪಾದನೆ ವಿಷಯದಲ್ಲಿ ನಿರಂತರ ದ್ವಿಮುಖ ನೀತಿ ತೋರುವ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಇಸ್ಲಾಮಾಬಾದ್ 'ಭಯೋತ್ಪಾದಕ ಹಫೀಜ್ ಸಯೀದ್ ಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ 'ಪಾಕೆಟ್ ಮನಿ' ಕೋರಿ ಅರ್ಜಿ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದೆ.

ಅಪ್ಪನಿಂದ ಎಂದಿಗೂ ಪಾಕೆಟ್ ಮನಿ ಪಡೆದಿಲ್ಲ: ದೀಪಿಕಾ ಪಡುಕೋಣೆ
ಬಾಲಿವುಡ್ ನಲ್ಲಿ ಅತೀಹೆಚ್ಚು ವೇತನ ಪಡೆಯುವ ನಟಿಯರ ಸಾಲಿನಲ್ಲಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಬೆಡಗಿ ಜನಪ್ರಿಯ ನಟಿ ದೀಪಿಕಾಗೆಗೆ ಹಣಕಾಸಿನ ವ್ಯವಹಾರವೇ ಗೊತ್ತಿಲ್ಲವೆಂದರೆ ನಂಬಲಾಗುತ್ತದೆಯೇ. ಹೌದು ನಂಬಲೇಬೇಕೆಂದು ದೀಪಿಕಾ ಹೇಳುತ್ತಾರೆ...

