ವಿದೇಶಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣಕ್ಕೂ ಪಾಕಿ ಸೇನೆ ಕತ್ತರಿ ಪ್ರಯೋಗ?, ವೈರಲ್ ಆಯ್ತು ಸುದ್ದಿ!
ಪುಲ್ವಾಮ ಉಗ್ರ ದಾಳಿ ಸಂಬಂಧ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣದಲ್ಲೂ ಪಾಕಿಸ್ತಾನ ಸೇನೆ ತನ್ನ ಕತ್ತರಿ ಪ್ರಯೋಗ ಮಾಡಿದ್ದು, ಬರೊಬ್ಬರಿ 20 ಹೇಳಿಕೆಗಳಿಗೆ ಕತ್ತರಿಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.