ದೇಶಸೇನೆಯ ಸೀಮಿತ ದಾಳಿ: ತವರಿಗೆ ಹೊಗಲಾಗದೆ ಸಿಲುಕಿದ್ದ ಪಾಕ್ ಯುವತಿಯರಿಗೆ ಸುಷ್ಮಾ ಸ್ವರಾಜ್ ಹೃದಯಸ್ಪರ್ಶಿ ಸ್ಪಂದನೆ
ಭಾರತ- ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದರೂ, ಪಾಕಿಸ್ತಾನದವರ ಸಂಕಷ್ಟಕ್ಕೆ ಮಿಡಿಯುವ ಭಾರತದ ಮಾನವೀಯತೆಗೆ ಕೊರತೆ ಎದುರಾಗಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಲ್ಲ ಒಂದು ಘಟನೆ ನಡೆದಿದೆ.