ಪಾಕಿಸ್ತಾನ ಪ್ರವಾಹ

ಅಲ್ಲಾಹನ ಆಶೀರ್ವಾದವಾಗಿದೆ: ಪ್ರವಾಹದ ನೀರನ್ನು ಟಬ್‌ಗಳಲ್ಲಿ ತುಂಬಿಸಿಕೊಳ್ಳಿ; ಪಾಕಿಗಳಿಗೆ ರಕ್ಷಣಾ ಸಚಿವ ಖವಾಜಾ ಸಲಹೆ!
ಪಾಕಿಸ್ತಾನದ ಪಂಜಾಬ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಖೈಬರ್ ಪಖ್ತುಂಖ್ವಾ (KPK) ಪ್ರಾಂತ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಈ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.

Cloud Burst: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ; ಇಡೀ ಪಟ್ಟಣ ವಿನಾಶ; ಕನಿಷ್ಠ 337 ಸಾವು; Video Viral
ವಾಯುವ್ಯ ಪಾಕಿಸ್ತಾನದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಕನಿಷ್ಠ 337 ಜನರು ಸಾವನ್ನಪ್ಪಿದ್ದಾರೆ.

Pakistan Floods: ನೋಡ ನೋಡುತ್ತಲೇ ಕೊಚ್ಚಿ ಹೋದ ಜನ, 6 ಸಾವು, 9 ಮಂದಿ ನಾಪತ್ತೆ! video
ಸ್ಥಳೀಯ ಆಡಳಿತದ ಪ್ರಕಾರ, ಎರಡು ಕುಟುಂಬಗಳ ಸದಸ್ಯರು, ಒಂದು ಡಸ್ಕಾ ಮತ್ತು ಇನ್ನೊಂದು ಮರ್ದಾನ್ ಕುಟುಂಬಕ್ಕೆ ಸೇರಿದ್ದವರು ಮನರಂಜನೆಗಾಗಿ ನದಿಗೆ ಇಳಿದಿದ್ದರು. ಈ ವೇಳೆ ದಿಢೀರ್ ಪ್ರವಾಹ ಉಂಟಾಗಿದ್ದು, ನೀರಿನ ನಡುಗಡ್ಡೆಯಲ್ಲಿ ನಿಂತಿದ್ದ ಜನ ನೋಡ ನೋಡುತ್ತಲೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ನ್ಯೂಸ್ ಲೈವ್ ನಲ್ಲಿ ಬಾಯಿಗೆ ನೊಣ ಬಿದ್ದರೆ ಪರಿಸ್ಥಿತಿ ಏನಾಗಬಹುದು: ಈ ವಿಡಿಯೋ ನೋಡಿ!
ಪಾಕಿಸ್ತಾನದ ಪ್ರವಾಹದ ಕುರಿತು ಸುದ್ದಿ ನಿರೂಪಕಿ ಫರ್ರಾ ನಾಸರ್ ಟಿವಿಯಲ್ಲಿ ಲೈವ್ ಕೊಡುತ್ತಿದ್ದಾಗಲೇ ನೊಣವನ್ನು ನುಂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕ್‌ನಲ್ಲಿ ಕಂಡು ಕೇಳರಿಯದ ಪ್ರವಾಹ: ಕಳವಳ ವ್ಯಕ್ತಪಡಿಸಿದ ಪಿಎಂ ಮೋದಿಗೆ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ!
ಭೀಕರ ಪ್ರವಾಹದಿಂದ ಉಂಟಾದ ಮಾನವ ಮತ್ತು ವಸ್ತು ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಧನ್ಯವಾದ ಸಲ್ಲಿಸಿದ್ದು, ತಮ್ಮ ದೇಶವು ನೈಸರ್ಗಿಕ ವಿಕೋಪದ ದುಷ್ಪರಿಣಾಮಗಳನ್ನು ಎದುರಿಸಲಿದೆ ಎಂದು ಹೇಳಿದ್ದಾರೆ.

