ವಿದೇಶಪಾಕಿಸ್ತಾನ ಇಬ್ಭಾಗಕ್ಕೆ ಸೇನಾ ಮುಖ್ಯಸ್ಥನ ಮಾಸ್ಟರ್ಪ್ಲ್ಯಾನ್? 4 ಪ್ರಾಂತ್ಯಗಳನ್ನ 15 ಸಣ್ಣ ಭಾಗಗಳಾಗಿ ವಿಭಜಿಸಲು ಅಸಿಮ್ ಮುನೀರ್ ರಹಸ್ಯ ಸ್ಕೆಚ್!
ಪಾಕಿಸ್ತಾನದ ಸರ್ವಾಧಿಕಾರಿಯಾಗಲು ವ್ಯವಸ್ಥಿತ ಪ್ಲಾನ್ ರೂಪಿಸುತ್ತಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ಪ್ರಸ್ತುತ ಇರುವ 4 ಪ್ರಮುಖ ಪ್ರಾಂತ್ಯಗಳನ್ನು ವಿಭಜಿಸಿ 12 ರಿಂದ 15 ಸಣ್ಣ ಆಡಳಿತ ಘಟಕಗಳನ್ನಾಗಿ ಮರುಸಂಘಟಿಸುವ ಯೋಜನೆ ನಡೆಸುತ್ತಿದ್ದಾನೆ. ಆ ಕುರಿತ ವರದಿ ಇಲ್ಲಿದೆ: