ಪಾಕಿಸ್ತಾನ ಆಟಗಾರರು

'ಇದು ಕಡಿಮೆಯಾಯಿತು': ಪಾಕಿಸ್ತಾನ ಆಟಗಾರರಿಗೆ ಇದಕ್ಕಿಂತ ದೊಡ್ಡ ಶಿಕ್ಷೆ ಅಗತ್ಯವಿದೆ ಎಂದ ಪಾಕ್ ಮಾಜಿ ಆಟಗಾರ
ಕ್ರಿಕೆಟ್

'ಇದು ಕಡಿಮೆಯಾಯಿತು': ಪಾಕಿಸ್ತಾನ ಆಟಗಾರರಿಗೆ ಇದಕ್ಕಿಂತ ದೊಡ್ಡ ಶಿಕ್ಷೆ ಅಗತ್ಯವಿದೆ ಎಂದ ಪಾಕ್ ಮಾಜಿ ಆಟಗಾರ

ಪಾಕಿಸ್ತಾನ ಸೂಪರ್ 8 ಹಂತದಲ್ಲಿ ಶ್ರೀಲಂಕಾ ವಿರುದ್ಧದ ಗೆಲುವು ಸಾಧಿಸಿದರೂ ಉತ್ತಮ ನೆಟ್ ರನ್ ರೇಟ್ ಹೊಂದಿಲ್ಲದ ಕಾರಣ ನ್ಯೂಜಿಲೆಂಡ್‌ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಿತು. ಪಾಕಿಸ್ತಾನ ಟೂರ್ನಿಯಿಂದ ಹೊರಬಿತ್ತು.

T20 World Cup 2026: ಪಂದ್ಯಾವಳಿಯಿಂದ ಔಟ್; ಪಾಕಿಸ್ತಾನದ ಆಟಗಾರರಿಗೆ PCB ಶಾಕ್ ಟ್ರೀಟ್‌ಮೆಂಟ್!
ಕ್ರಿಕೆಟ್

T20 World Cup 2026: ಪಂದ್ಯಾವಳಿಯಿಂದ ಔಟ್; ಪಾಕಿಸ್ತಾನದ ಆಟಗಾರರಿಗೆ PCB ಶಾಕ್ ಟ್ರೀಟ್‌ಮೆಂಟ್!

ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತೇವೆ ಎಂದು ತಿಳಿದಿದ್ದ ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಮತ್ತಷ್ಟು ಉತ್ತಮವಾಗಿ ಆಡಬೇಕಿತ್ತು.

Asia Cup 2025: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ 6-0 ಎಂದು ಕೂಗಿ ವಿಕೃತ ಮನಸ್ಥಿತಿ ಹೊರಹಾಕಿದ ಪಾಕ್ ಆಟಗಾರರು!
ಕ್ರಿಕೆಟ್

Asia Cup 2025: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ 6-0 ಎಂದು ಕೂಗಿ ವಿಕೃತ ಮನಸ್ಥಿತಿ ಹೊರಹಾಕಿದ ಪಾಕ್ ಆಟಗಾರರು!

ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನಿ ಆಟಗಾರರ ಅನುಚಿತ ವರ್ತನೆಯು ವಿವಾದಕ್ಕೆ ಕಾರಣವಾಗಿದೆ. ಅಭ್ಯಾಸದ ವೇಳೆ ಪಾಕಿಸ್ತಾನಿ ಆಟಗಾರರು "6-0, 6-0" ಎಂದು ಘೋಷಣೆ ಕೂಗುತ್ತಿರುವ ವರದಿಗಳು ಹೊರಬಿದ್ದಿವೆ. ಇದು ಭಾರತದ ವಿರುದ್ಧದ ಅಪಹಾಸ್ಯವೆಂದು ಪರಿಗಣಿಸಲಾಗುತ್ತಿದೆ.

ನಾಚಿಕೆಗೇಡು: ನ್ಯೂಯಾರ್ಕ್​ನಲ್ಲಿ ಪಾಕ್ ಕ್ರಿಕೆಟಿಗರಿಂದ 'ಹಗಲು ದರೋಡೆ'; 'ನಿಮ್ಮ ಬೆಲೆ 25 ಡಾಲರ್' ಎಂದು ನೆಟ್ಟಿಗರು ತರಾಟೆ!
ಕ್ರಿಕೆಟ್

ನಾಚಿಕೆಗೇಡು: ನ್ಯೂಯಾರ್ಕ್​ನಲ್ಲಿ ಪಾಕ್ ಕ್ರಿಕೆಟಿಗರಿಂದ 'ಹಗಲು ದರೋಡೆ'; 'ನಿಮ್ಮ ಬೆಲೆ 25 ಡಾಲರ್' ಎಂದು ನೆಟ್ಟಿಗರು ತರಾಟೆ!

2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೊದಲ ಪಂದ್ಯ ನಾಳೆ ಅಮೆರಿಕದ ಜೊತೆ ನಡೆಯಲಿದೆ. ಅದಕ್ಕೂ ಮುನ್ನ ಪಾಕ್ ಆಟಗಾರರು ದೊಡ್ಡ ವಿವಾದದಲ್ಲಿ ಸಿಲುಕಿರುವುದು ಕಂಡು ಬರುತ್ತಿದೆ. ಈ ಕ್ರಮಕ್ಕಾಗಿ ತಮ್ಮದೇ ದೇಶದ ಆಟಗಾರರು ಬಾಬರ್ ಮತ್ತು ತಂಡವನ್ನು ಬಲವಾಗಿ ಟೀಕಿಸುತ್ತಿದ್ದಾರೆ.

'ಪ್ರತಿದಿನ 8 ಕೆಜಿ ಮಟನ್ ತಿಂತಾರೆ': ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಕೆಂಡ!
ಕ್ರಿಕೆಟ್

'ಪ್ರತಿದಿನ 8 ಕೆಜಿ ಮಟನ್ ತಿಂತಾರೆ': ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಕೆಂಡ!

ಸೋಮವಾರ ಚೆನ್ನೈನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಪ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ನ್ನು ಟೀಕಿಸಿರುವ ಮಾಜಿ ನಾಯಕ ವಾಸಿಂ ಅಕ್ರಮ್ , ಪಾಕ್ ಆಟಗಾರರ ಫಿಟ್ ನೆಸ್ ಬಗ್ಗೆ ಕೆಂಡಕಾರಿದ್ದಾರೆ.

ದೆಹಲಿ: ವಿಶ್ವಕಪ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ
ಕ್ರೀಡೆ

ದೆಹಲಿ: ವಿಶ್ವಕಪ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ

ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲಾಗುವುದು ಎಂದು ರಾಷ್ಟ್ರೀಯ ರೈಪಲ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೀವ್ ಭಾಟಿಯಾ ಸ್ಪಷ್ಪಪಡಿಸಿದ್ದಾರೆ.

ಆಸೀಫ್, ಭಟ್ ಅಮಾನತು ತೆರವು
ಕ್ರೀಡೆ

ಆಸೀಫ್, ಭಟ್ ಅಮಾನತು ತೆರವು

ಪಾಕಿಸ್ತಾನದ ವೇಗಿ ಮೊಅಹಮದ್ ಆಸೀಫ್ ಹಾಗೂ ಸಲ್ಮಾನ್ ಭಟ್ ಅವರ ಮೇಲಿನ ಅಮಾನತು ಶಿಕ್ಷೆ ಸೆಪ್ಟೆಂಬರ್ 1 ಕ್ಕೆ ಮುಕ್ತಯಾವಾಗಲಿದೆ

'ಪಾಕಿಸ್ತಾನದ ಜೊತೆ ಆಡಲ್ಲ': ಭಾರತ ಹಾಕಿ ಸಂಸ್ಥೆಯ ಕಠಿಣ ನಿರ್ಧಾರ
ಕ್ರೀಡೆ

'ಪಾಕಿಸ್ತಾನದ ಜೊತೆ ಆಡಲ್ಲ': ಭಾರತ ಹಾಕಿ ಸಂಸ್ಥೆಯ ಕಠಿಣ ನಿರ್ಧಾರ

ಭಾರತ ಇನ್ನು ಮುಂದೆ ಪಾಕಿಸ್ತಾನ ಹಾಕಿ ತಂಡದೊಂದಿಗೆ ಪಂದ್ಯಗಳನ್ನು ಆಡುವುದಿಲ್ಲ ಎಂದು ಭಾರತ ಹಾಕಿ ಫೆಡರೇಷನ್ ಹೇಳಿದೆ.