ಕ್ರಿಕೆಟ್PCB ಬೇಡಿಕೆಗೆ ಸೊಪ್ಪು ಹಾಕದ ICC, ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ: UAE ವಿರುದ್ಧದ ಪಾಕ್ ಪಂದ್ಯ ಬಹಿಷ್ಕಾರ?
ಪಿಸಿಬಿಯ ಆರೋಪವನ್ನು ಐಸಿಸಿ ಒಪ್ಪುವುದಿಲ್ಲ. ಘಟನೆಯಲ್ಲಿ ಪೈಕ್ರಾಫ್ಟ್ ಅವರ ಯಾವುದೇ ಪಾತ್ರವಿಲ್ಲ. ಅವರು ಭಾರತ ತಂಡದ ಸಂದೇಶವನ್ನು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರಿಗೆ ತಿಳಿಸಿದರು ಅಷ್ಟೇ ಎನ್ನಲಾಗಿದೆ.