ದೇಶಪಲಾಶ್ ಮುಚ್ಚಲ್ ವಿರುದ್ಧ ವಂಚನೆ, ಜಾತಿ ನಿಂದನೆ ಪ್ರಕರಣ ದಾಖಲಿಸಿದ ಸ್ಮೃತಿ ಮಂಧಾನ ಬಾಲ್ಯದ ಸ್ನೇಹಿತ!
ಸಾಂಗ್ಲಿಯವರೇ ಆದ ನಟ ಮತ್ತು ನಿರ್ಮಾಪಕರೂ ಆದ ವಿದ್ಯಾನ್ ಮಾನೆ, ಪಲಾಶ್ ಮುಚ್ಚಲ್ ತಮ್ಮ ನಜರಿಯಾ (Nazariya) ಚಿತ್ರಕ್ಕೆ ಲಕ್ಷಾಂತರ ಹಣವನ್ನು ಹೂಡಿಕೆ ಮಾಡುವಂತೆ ಆಮಿಷವೊಡ್ಡಿದರು ಎಂದು ದೂರಿದ್ದಾರೆ.