ಪರ್ವತಾರೋಹಿಗಳು

ಪರ್ವತಾರೋಹಿಗಳಿಗೆ Good news: ಹಿಮಾಲಯದ 83 ಶಿಖರಗಳು ಪರ್ವತಾರೋಹಣಕ್ಕೆ ಮುಕ್ತ; ಉತ್ತರಾಖಂಡ ಸರ್ಕಾರ ಮಹತ್ವದ ನಿರ್ಧಾರ..!
5,700ರಿಂದ 7,756 ಮೀಟರ್‌ಗಳವರೆಗಿನ ಶಿಖರಗಳು ಇನ್ನು ಮುಂದೆ ಸಾಹಸ ಪ್ರವಾಸೋದ್ಯಮಕ್ಕೆ ಸಿಗಲಿವೆ.

ಉತ್ತರಾಖಂಡ ಹಿಮಕುಸಿತ ದುರಂತ: ಮತ್ತೆ ಮೂವರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 19ಕ್ಕೆ ಏರಿಕೆ
ಹಿಮಕುಸಿತ ಸಂಭವಿಸಿದ ಸ್ಥಳದಿಂದ ಇನ್ನೂ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ 19 ಕ್ಕೆ ಏರಿದೆ ಎಂದು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಶುಕ್ರವಾರ ತಿಳಿಸಿದೆ.

70 ಗಂಟೆಗಳಲ್ಲಿ ಎರಡು ಶಿಖರಗಳನ್ನೇರಿದ ಬೆಂಗಳೂರಿನ ನವೀನ್ ಸೇರಿ ಐವರು ಪರ್ವತಾರೋಹಿಗಳು!
ತಮ್ಮ ಕೌಶಲ್ಯ ಮತ್ತು ಶಕ್ತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ, ಬೆಂಗಳೂರಿನ ಪರ್ವತಾರೋಹಿ ನವೀನ್ ಮಲ್ಲೇಶ್ ಸೇರಿದಂತೆ ಐವರು ಭಾರತೀಯ ಪರ್ವತಾರೋಹಿಗಳ ತಂಡ ಮೌಂಟ್ ಕಾಂಗ್ ಯಾಟ್ಸೆ...

ನೇಪಾಳದಲ್ಲಿ ಹಿಮಕುಸಿತ: 9 ಮಂದಿ ಹಿಮಸಮಾಧಿ
ಭಾರೀ ಪ್ರಮಾಣದ ಹಿಮಕುಸಿತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ...

