ಪರೂಲ್ ಯಾದವ್

'ಓಲಾ' ವಿರುದ್ಧ ಸಿಡಿದೆದ್ದ ನಟಿ ಪಾರೂಲ್ ಯಾದವ್, ಯಾಕೆ ಗೊತ್ತಾ?
ಸ್ಯಾಂಡಲ್ವುಡ್ ನಟಿ ಪಾರೂಲ್ ಯಾದವ್ ಓಲಾ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಓಲಾ ಚಾಲಕನನ್ನು ಟ್ವಿಟರ್ ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

'ಕಿಲ್ಲಿಂಗ್ ವೀರಪ್ಪನ್'ಗೆ ಪರೂಲ್, ಯಜ್ಞಾ ನಾಯಕಿಯರು
ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ "ಕಿಲ್ಲಿಂಗ್ ವೀರಪ್ಪನ್"ನಲ್ಲಿ ನಟಿಯರಾದ ಪರೂಲ್ ಯಾದವ್ ಮತ್ತು ನಟಿ ಯಜ್ಞಾಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ.

'ವಿಜಯಾದಿತ್ಯ'ನಿಗೆ ಪರೂಲ್ ಮಾಡೆಲ್
ನಟ ಕೋಮಲ್ ಜತೆ ಗೋವಿಂದಾಯ ನಮಃ ಎಂದ, ಬಚ್ಚನ್ ಬೆಡಗಿ ಈಗ ಸೂಪರ್ ಮಾಡೆಲ್.

