ಕ್ರಿಕೆಟ್ಕೊಹ್ಲಿ, ಸ್ಮಿತ್ ಹಿಂದಿಕ್ಕಿದ ನೇಪಾಳ ಕ್ಯಾಪ್ಟನ್ ಪರಾಸ್ ಖಾಕ್ಡಾ ವಿಶಿಷ್ಟ ದಾಖಲೆ!
ಮೌಂಟ್ ಎವರೆಸ್ಟ್ನ ತವರೂರು ನೇಪಾಳ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ದಾಖಲೆ ಗೆ ನಾಯಕ ಪರಾಸ್ ಖಾಕ್ಡಾ ಭಾಜನರಾಗಿದ್ದಾರೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ 9 ವಿಕೆಟ್ ಜಯ ತಂದುಕೊಟ್ಟ ಖಾಕ್ಡಾ, ಟಿ-20-ಐ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನೂ ಹೊಂದಿದರು.