ವಿದೇಶಪರಮಾಣು ಶಕ್ತಿ ಭಾರತಕ್ಕೆ ಈಗಲೂ ಸವಾಲಾಗಿದೆ: ಪಿಎಂ ಮೋದಿ
ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.