ಪತಂಜಲಿ ಆಯುರ್ವೇದ

ಪತಂಜಲಿ ಜಾಹೀರಾತು: ನ್ಯಾಯಾಲಯದ ಆದೇಶ ಉಲ್ಲಂಘನೆ; ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ತರಾಟೆ
ಕಂಪನಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ತನ್ನ ನಿರ್ದೇಶನಗಳನ್ನು ಪಾಲಿಸಲು ವಿಫಲರಾಗಿದ್ದಾರೆ ಎಂದು ಪತಂಜಲಿ ಆಯುರ್ವೇದದ ಸಹ ಸಂಸ್ಥಾಪಕ ಬಾಬಾ ರಾಮ್‌ದೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಬಾಬಾ ರಾಮ್ ದೇವ್ ಪತಂಜಲಿ ಗಳಿಕೆ ಶೇ.14 ಪ್ರತಿಶತ ಹೆಚ್ಚಳ: 485 ಕೋಟಿ ರೂ. ಲಾಭ
ಲಾಭದ ಜೊತೆ ಖರ್ಚಿನ ಪ್ರಮಾಣವೂ ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಸಂಸ್ಥೆಯ ಖರ್ಚು ವೆಚ್ಚ ಶೇ.8.33ರಷ್ಟು ಏರಿಕೆ ಕಂಡಿದೆ.

ಶೀಘ್ರವೇ ಬರಲಿದೆ ಪತಂಜಲಿ ಬ್ರಾಂಡ್ ಬಟ್ಟೆಗಳು!
ಬಾಬಾ ರಾಮ್ ದೇವ್ ಅವರ ಪತಂಜಲಿ ಬ್ರಾಂಡ್ ಆಹಾರ ಪದಾರ್ಥಗಳ ಮಾರಾಟ ಕ್ಷೇತ್ರದಿಂದ ಈಗ ಬ್ರಾಂಡೆಡ್ ಬಟ್ಟೆಗಳ ಕ್ಷೇತ್ರಕ್ಕೂ ಶೀಘ್ರವೇ ಕಾಲಿಡಲಿದೆ.

ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐ
ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು,...

