ಪಕ್ಷಿ

ಹಂಪಿಯಲ್ಲಿ ಅಪರೂಪದ 'Brown rock chat' ಹಕ್ಕಿ ಪತ್ತೆ: ಪಕ್ಷಿ ಪ್ರೇಮಿಗಳು ಸಂತಸ
ರಾಜ್ಯ

ಹಂಪಿಯಲ್ಲಿ ಅಪರೂಪದ 'Brown rock chat' ಹಕ್ಕಿ ಪತ್ತೆ: ಪಕ್ಷಿ ಪ್ರೇಮಿಗಳು ಸಂತಸ

ಬ್ರೌನ್ ರಾಕ್ ಚಾಟ್ ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತವೆ. ಹೀಗಾಗಿ ಹಂಪಿಯ ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ಬಂಡೆಗಳಿಂದ ಕೂಡಿದ ಭೂದೃಶ್ಯವು ಈ ಪ್ರಭೇದಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ.

'ಗ್ರೇಟ್ ಇಂಡಿಯನ್ ಬಸ್ಟರ್ಡ್' ಸಂರಕ್ಷಣೆಗೆ ಕಾರ್ಯಪಡೆ: ಅಳಿವಿಂಚಿನಲ್ಲಿರುವ ಪಕ್ಷಿಗಳಿಗೆ ಪುನರುಜ್ಜೀವನ; ಮೋದಿ ಭರವಸೆಗೆ ರಾಜ್ಯದ ತಜ್ಞರು ಸಂತಸ
ರಾಜ್ಯ

'ಗ್ರೇಟ್ ಇಂಡಿಯನ್ ಬಸ್ಟರ್ಡ್' ಸಂರಕ್ಷಣೆಗೆ ಕಾರ್ಯಪಡೆ: ಅಳಿವಿಂಚಿನಲ್ಲಿರುವ ಪಕ್ಷಿಗಳಿಗೆ ಪುನರುಜ್ಜೀವನ; ಮೋದಿ ಭರವಸೆಗೆ ರಾಜ್ಯದ ತಜ್ಞರು ಸಂತಸ

ಡಾಲ್ಫಿನ್‌ಗಳು ಮತ್ತು ಏಷ್ಯಾದ ಸಿಂಹಗಳ ಸಂರಕ್ಷಣಾ ಕ್ರಣ ಮತ್ತು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲೈಯನ್ಸ್ ಸ್ಥಾಪನೆಯ ಬಗ್ಗೆಯೂ ಮಂಡಳಿಯಲ್ಲಿ ಚರ್ಚೆ ನಡೆಸಲಾಯಿತು.

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ: ಬಿಸಿಲಿಗೆ ಬಸವಳಿದ ಬಾನಾಡಿಗಳು, ಬಿಲದಿಂದ ಹೊರಬರುತ್ತಿರುವ ಹಾವುಗಳು!
ರಾಜ್ಯ

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ: ಬಿಸಿಲಿಗೆ ಬಸವಳಿದ ಬಾನಾಡಿಗಳು, ಬಿಲದಿಂದ ಹೊರಬರುತ್ತಿರುವ ಹಾವುಗಳು!

ನಗರದಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುವಂತಾಗಿದೆ. ವಿಪರೀತ ಸೆಕೆಯಿಂದ ಮನುಷ್ಯರು ಫ್ಯಾನು, ಏಸಿಗಳ ಮೊರೆ ಹೋಗುತ್ತಿದ್ದು, ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಹೊರ ಬರುತ್ತಿವೆ.

ಬೆಂಗಳೂರು: ಪೆಟ್ ಶಾಪ್'ಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶಿ, ವಿದೇಶಿ ಪಕ್ಷಿ-ಪ್ರಾಣಿಗಳ ರಕ್ಷಣೆ!
ರಾಜ್ಯ

ಬೆಂಗಳೂರು: ಪೆಟ್ ಶಾಪ್'ಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶಿ, ವಿದೇಶಿ ಪಕ್ಷಿ-ಪ್ರಾಣಿಗಳ ರಕ್ಷಣೆ!

ನಗರದಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 1 ಸಾವಿರ ದೇಶೀಯ ಹಾಗೂ ವಿದೇಶಿ ಪಕ್ಷಿ ಪ್ರಾಣಿಗಳನ್ನು ಬುಧವಾರ ರಕ್ಷಣೆ ಮಾಡಲಾಗಿದೆ.

ಬೇಸಿಗೆಯಲ್ಲಿ ಬತ್ತಿಹೋಗುವ ಜೀವಜಲ: ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸಿದ ವೈದ್ಯ!
ರಾಜ್ಯ

ಬೇಸಿಗೆಯಲ್ಲಿ ಬತ್ತಿಹೋಗುವ ಜೀವಜಲ: ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸಿದ ವೈದ್ಯ!

ವೃತ್ತಿಯಲ್ಲಿ ವೈದ್ಯ ಮತ್ತು ಪ್ರಾಣಿಪ್ರೇಮಿ ಆಗಿರುವ ನಾಗರಾಜ್ ಗ್ರಾಮಪುರೋಹಿತ್ ನರೇಗಲ್ ಪಟ್ಟಣದಲ್ಲಿ ಕೆರೆಯೊಂದನ್ನು ನಿರ್ಮಿಸಲು ಹೊರಟಿದ್ದಾರೆ....

ಪಕ್ಷಿಗಳ ಜತೆ ಚಿತ್ರೀಕರಣ ನಿಜಕ್ಕೂ ದೊಡ್ಡ ಸವಾಲು: 'ಬಜಾರ್' ನಿರ್ದೇಶಕ ಸುನಿ
ಸಿನಿಮಾ ಸುದ್ದಿ

ಪಕ್ಷಿಗಳ ಜತೆ ಚಿತ್ರೀಕರಣ ನಿಜಕ್ಕೂ ದೊಡ್ಡ ಸವಾಲು: 'ಬಜಾರ್' ನಿರ್ದೇಶಕ ಸುನಿ

ಗೋಲ್ಡನ್ ಸ್ಟಾರ್ ಗಣೇಶ್ ಜತೆ ಚಮಕ್ ಮಾಡಿದ್ದ ಸಿಂಪಲ್ ಸುನಿ ಇದೀಗ ಬಜಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ...

ಪಶ್ಚಿಮ ಘಟ್ಟದ ಪಕ್ಷಿಗಳಿಗೆ ರೋಬಸ್ಟಾ ಕಾಫಿಯೇ ಇಷ್ಟ!
ಕೃಷಿ-ಪರಿಸರ

ಪಶ್ಚಿಮ ಘಟ್ಟದ ಪಕ್ಷಿಗಳಿಗೆ ರೋಬಸ್ಟಾ ಕಾಫಿಯೇ ಇಷ್ಟ!

ಅರೇಬಿಕಾ ಕಾಫಿಯ ಸ್ವಾದಕ್ಕೆ ಫಿದಾ ಆಗದವರು ಬಹಳ ವಿರಳ, ಮನುಷ್ಯರಂತೆ ಕಾಫಿಯನ್ನು ಇಷ್ಟಪಡುವ ಪಕ್ಷಿಗಳೂ ಇದ್ದು, ಅರೇಬಿಕಾದ ಬದಲಾಗಿ ರೋಬಸ್ಟಾ ಕಾಫಿಯನ್ನೇ ಇಷ್ಟಪಡುತ್ತವೆ ಎನ್ನುತ್ತಿವೆ ಹೊಸ

ಬೆಂಗಳೂರು: ಹದ್ದು ರಕ್ಷಿಸಲು ಹೋಗಿ ಮರದಿಂದ ಕೆಳಗೆ ಬಿದ್ದು ಯುವಕನಿಗೆ ತೀವ್ರ ಗಾಯ
ರಾಜ್ಯ

ಬೆಂಗಳೂರು: ಹದ್ದು ರಕ್ಷಿಸಲು ಹೋಗಿ ಮರದಿಂದ ಕೆಳಗೆ ಬಿದ್ದು ಯುವಕನಿಗೆ ತೀವ್ರ ಗಾಯ

ಮರಕ್ಕೆ ಸುತ್ತಿಹಾಕಿಕೊಂಡಿದ್ದ ಗಾಳಿಪಟದ ದಾರಕ್ಕೆ ಸಿಲುಕಿಹಾಕಿಕೊಂಡು ಒದ್ದಾಡುತ್ತಿದ್ದ ಹದ್ದನ್ನು ರಕ್ಷಿಸಲು ಹೋಗಿ ಮರದಿಂದ ಕೆಳಗೆ ಬಿದ್ದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಲಾಲ್'ಬಾಗ್ ನಲ್ಲಿ ಭಾನುವಾರ ನಡೆದಿದೆ...

ರಾಜ್ಯದಲ್ಲಿ ನಿಲ್ಲದ ಮಳೆಗೆ 1500 ಪಕ್ಷಿ ಸಾವು
ಜಿಲ್ಲಾ ಸುದ್ದಿ

ರಾಜ್ಯದಲ್ಲಿ ನಿಲ್ಲದ ಮಳೆಗೆ 1500 ಪಕ್ಷಿ ಸಾವು

ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಮಳೆ ಮುಂದುವರಿದಿದೆ. ಸಿಡಿಲಿಗೆ ಯುವಕನೊಬ್ಬ ಬಲಿಯಾಗಿದ್ದು, ತುಂಗಭದ್ರಾ ಜಲಾಶಯದ ಹಿನ್ನೀರ ಬಳಿ ಭಾರಿ...