ಪಂಡೋರಾ ಪೇಪರ್ಸ್

ಪಂಡೋರಾ ಪೇಪರ್ಸ್ ಲೀಕ್: ಗೋವಾದ ಗಣಿ ಉದ್ಯಮಿ ಪುತ್ರನ 36 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ
ದೇಶ

ಪಂಡೋರಾ ಪೇಪರ್ಸ್ ಲೀಕ್: ಗೋವಾದ ಗಣಿ ಉದ್ಯಮಿ ಪುತ್ರನ 36 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ

ಗೋವಾ ಮೂಲದ ಗಣಿ ಉದ್ಯಮಿಯೊಬ್ಬರ ಪುತ್ರನಿಗೆ ಸೇರಿದ 36.80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.

ಪ್ಯಾಂಡೋರಾ ಪೇಪರ್ಸ್ ಕೇಸ್: ಬಹು ಏಜೆನ್ಸಿ ಗ್ರೂಪ್ ನಿಂದ ತನಿಖೆ ಮೇಲ್ವಿಚಾರಣೆ
ದೇಶ

ಪ್ಯಾಂಡೋರಾ ಪೇಪರ್ಸ್ ಕೇಸ್: ಬಹು ಏಜೆನ್ಸಿ ಗ್ರೂಪ್ ನಿಂದ ತನಿಖೆ ಮೇಲ್ವಿಚಾರಣೆ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷರ ನೇತೃತ್ವದಲ್ಲಿನ ಬಹು-ಏಜೆನ್ಸಿ ಗ್ರೂಪ್  ಪಂಡೋರಾ ಪೇಪರ್ಸ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.

ನನ್ನ ಪತಿಯ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ: ಪಂಡೋರಾ ಪೇಪರ್ಸ್ ಬಗ್ಗೆ ಕಿರಣ್ ಮಜುಂಮ್ದಾರ್ ಶಾ 
ವಾಣಿಜ್ಯ

ನನ್ನ ಪತಿಯ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ: ಪಂಡೋರಾ ಪೇಪರ್ಸ್ ಬಗ್ಗೆ ಕಿರಣ್ ಮಜುಂಮ್ದಾರ್ ಶಾ 

ತೆರಿಗೆ ವಂಚನೆಗೆ ಸಂಬಂಧಿಸಿದ ಹಗರಣವಿರುವ ಪಂಡೋರಾ ಪೇಪರ್ಸ್ ಸೋರಿಕೆಯಾಗಿದ್ದು ಇದರಲ್ಲಿ ಕಿರಣ್ ಮಜುಂಮ್ದಾರ್ ಶಾ ಅವರ ಪತಿಯ ಹೆಸರೂ ಕೇಳಿಬಂದಿದೆ.