ಪಂಚಾಯತಿ ಚುನಾವಣೆ

ಮಧ್ಯ ಪ್ರದೇಶ: ರಾಜಕೀಯ ದ್ವೇಷದಿಂದ ಮೂವರಿಗೆ ಗುಂಡಿಕ್ಕಿ ಹತ್ಯೆ; 16 ಮಂದಿ ವಿರುದ್ಧ ಕೇಸ್
ದೇಶ

ಮಧ್ಯ ಪ್ರದೇಶ: ರಾಜಕೀಯ ದ್ವೇಷದಿಂದ ಮೂವರಿಗೆ ಗುಂಡಿಕ್ಕಿ ಹತ್ಯೆ; 16 ಮಂದಿ ವಿರುದ್ಧ ಕೇಸ್

ಮಧ್ಯಪ್ರದೇಶದ ಭಿಂಡ್‌ನಲ್ಲಿ ಕಳೆದ ವರ್ಷ ನಡೆದ ಪಂಚಾಯತಿ ಚುನಾವಣಾ ಫಲಿತಾಂಶದಿಂದ ಹುಟ್ಟಿಕೊಂಡ ರಾಜಕೀಯ ದ್ವೇಷಕ್ಕೆ ಭಾನುವಾರ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧಾರವಾಡದ ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಾಯತಿ ಚುನಾವಣೆಗೆ ಮತದಾನ!
ರಾಜ್ಯ

ಧಾರವಾಡದ ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಪಂಚಾಯತಿ ಚುನಾವಣೆಗೆ ಮತದಾನ!

ಜಿಲ್ಲಾಕೇಂದ್ರ ಧಾರವಾಡದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮತ್ತು 2,500 ಜನಸಂಖ್ಯೆಯನ್ನು ಹೊಂದಿರುವ ಹಂಗರಕಿ ಎಂಬ ಚಿಕ್ಕ ಗ್ರಾಮವು  ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಾಣುತ್ತಿದೆ. ವಿಶೇಷವೆಂದರೆ 1980 ರ ದಶಕದ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಪರಿಚಯಿಸಿದಾಗಿನಿಂದಲೂ, ಗ್ರಾಮದಲ್ಲಿ ಮತದಾನ ನಡೆದಿಲ್ಲ.

ಪ.ಬಂಗಾಳ; ಪಂಚಾಯತ್ ಚುನಾವಣೆಯಲ್ಲಿ ಕುಟುಂಬ ಸದಸ್ಯೆಗೆ ಸೋಲು, ಬಿಜೆಪಿ ಅಭ್ಯರ್ಥಿ ಆತ್ಮಹತ್ಯೆಗೆ ಶರಣು
ದೇಶ

ಪ.ಬಂಗಾಳ; ಪಂಚಾಯತ್ ಚುನಾವಣೆಯಲ್ಲಿ ಕುಟುಂಬ ಸದಸ್ಯೆಗೆ ಸೋಲು, ಬಿಜೆಪಿ ಅಭ್ಯರ್ಥಿ ಆತ್ಮಹತ್ಯೆಗೆ ಶರಣು

ಪಂಚಾಯತ್ ಚುನಾವಣೆಯಲ್ಲಿ ತೃಣಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿ ನಿಂತ ಕುಟುಂಬ ಸದಸ್ಯ ಸೋಲು ಕಂಡ ಹಿನ್ನಲೆಯಲ್ಲಿ ಮಹಿಳಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮಬಂಗಾಳದ ದಕ್ಷಿಣ 24 ಪರ್ಗಾನಾಸ್ ನಲ್ಲಿ ಶುಕ್ರವಾರ ನಡೆದಿದೆ...

ಮದ್ಯ ನಿಷೇಧ ಎಫೆಕ್ಟ್; ನಕಲಿ ಮದ್ಯ ಸೇವಿಸಿ ಕಣ್ಣು ಕಳೆದುಕೊಂಡ ಬಿಹಾರದ ವ್ಯಕ್ತಿ
ದೇಶ

ಮದ್ಯ ನಿಷೇಧ ಎಫೆಕ್ಟ್; ನಕಲಿ ಮದ್ಯ ಸೇವಿಸಿ ಕಣ್ಣು ಕಳೆದುಕೊಂಡ ಬಿಹಾರದ ವ್ಯಕ್ತಿ

ಬಿಹಾರ ಸರ್ಕಾರದ ಮದ್ಯ ನಿಷೇಧ ಅಲ್ಲಿನ ಮದ್ಯ ವ್ಯಸನಿಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ನಕಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬನ ತನ್ನ ಕಣ್ಣುಗಳನ್ನೇ ಕಳೆದುಕೊಂಡ ಘಟನೆ ನಡೆದಿದೆ...

ಗ್ರಾಪಂ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ: ಶಾಸಕ ಸಿ.ಟಿ. ರವಿ
ಜಿಲ್ಲಾ ಸುದ್ದಿ

ಗ್ರಾಪಂ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ: ಶಾಸಕ ಸಿ.ಟಿ. ರವಿ

ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಬಿಜೆಪಿ ಸನ್ನದಟಛಿವಾಗಿದ್ದು, ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಕಟ್ಟುವುದಕ್ಕೆ 30 ತಂಡಗಳ ಪಟ್ಟಿ ಸಿದ್ಧವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ...