ಪ್ರಸಿದ್ಧ ಜ್ಯೋತಿಷಿ ಎಸ್ .ಕೆ ಜೈನ್ ಅವರ ಕಾಲಚಕ್ರ ಪಂಚಾಂಗವನ್ನು ಸ್ಯಾಂಡಲ್ ವುಡ್ ನಟಿ ಭಾವನಾ ಬಿಡುಗಡೆಗೊಳಿಸಿದರು....
ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ವ್ಯವಹಾರ. ಇವು ದಿನದಿನವೂ ಬದಲಾಗುತ್ತದೆ.