ಖ್ಯಾತ ಜ್ಯೋತಿಷಿ ಡಾ.ಎಸ್.ಕೆ ಜೈನ್ ಅವರ ಕಾಲಚಕ್ರ ಪಂಚಾಂಗ ಬಿಡುಗಡೆ
ಪ್ರಸಿದ್ಧ ಜ್ಯೋತಿಷಿ ಎಸ್ .ಕೆ ಜೈನ್ ಅವರ ಕಾಲಚಕ್ರ ಪಂಚಾಂಗವನ್ನು ಸ್ಯಾಂಡಲ್ ವುಡ್ ನಟಿ ಭಾವನಾ ಬಿಡುಗಡೆಗೊಳಿಸಿದರು....

ಬೆಂಗಳೂರು: ಪ್ರಸಿದ್ಧ ಜ್ಯೋತಿಷಿ ಎಸ್ .ಕೆ ಜೈನ್ ಅವರ ಕಾಲಚಕ್ರ ಪಂಚಾಂಗವನ್ನು ಸ್ಯಾಂಡಲ್ ವುಡ್ ನಟಿ ಭಾವನಾ ಬಿಡುಗಡೆಗೊಳಿಸಿದರು.
ವಿವಿಧ ಋತುಮಾನಗಳು, ಗ್ರಹಣಗಳು ಹಾಗೂ ಗ್ರಹಗಳ ಚಲನೆಯಿಂದ ಮನುಷ್ಯರ ಮೇಲಾಗುವ ಪರಿಣಾಮಗಳ ಬಗ್ಗೆ ಕಾಲಚಕ್ರ ಪಂಚಾಂಗದಲ್ಲಿ ವಿವರ ನೀಡಲಾಗಿದೆ.
ಅಮಾವಾಸ್ಯೆ ವೇಳೆ ಹಲವು ಕೆಟ್ಟ ಘಟನೆಗಳು ನಡೆಯುತ್ತವೆ, ವರನಟ ಡಾ. ರಾಜ್ ಕುಮಾರ್ ಅಪಹರಣಕ್ಕೆ ಅಮಾವಾಸ್ಯೆ ಕಾರಣ, ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ ಅವರ ಪರಿಸ್ಥಿತಿಗೆ ನಕ್ಷತ್ರಗಳು ಕಾರಣವಾಗಿವೆ ಎಂದು ಜೈನ್ ತಿಳಿಸಿದರು.
ನಟಿ ಭಾವನಾ ತಮ್ಮು ಮುಂದಿನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಕೇಳಿದರು. ನಾನು ಜ್ಯೋತಿಷ್ಯವನ್ನು ನಂಬುತ್ತೇನೆ. ಆದರೆ ದಿನ ಪತ್ರಿಕೆಗಳಲ್ಲಿ ಪ್ರತಿದಿನ ಬರುವ ರಾಶಿ ಭವಿಷ್ಯ ಓದುವವಳಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


