ಸಿನಿಮಾ ಸುದ್ದಿಮುಂದಿನ ಪೀಳಿಗೆಗಾಗಿ 2,000-3,000 ಹಳೆಯ ಕನ್ನಡ ಚಲನಚಿತ್ರಗಳ ಡಿಜಿಟಲೀಕರಣ: ಸುನೀಲ್ ಪುರಾಣಿಕ್
ಭವಿಷ್ಯದ ಪೀಳಿಯ ದೃಷ್ಟಿಯಿಂದ ಹಳೆಯ ಕನ್ನಡ ಚಲನಚಿತ್ರಗಳ ಪಟ್ಟಿಯಿಂದ ಆಯ್ದ 2,000-3,000 ಚಲನಚಿತ್ರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.