ನೌಕಾ ಪಡೆ

ಭಾರತ-ಫ್ರಾನ್ಸ್ ನಡುವೆ 63,000 ಕೋಟಿ ರೂ ಮೌಲ್ಯದ 26 'ರಾಫೆಲ್ ಎಂ' ಜೆಟ್ ಒಪ್ಪಂದ; ರಾಫೆಲ್ ಗಿಂತ ಇದು ಹೇಗೆ ಭಿನ್ನ?
22 ಸಿಂಗಲ್-ಸೀಟರ್ ಜೆಟ್‌ಗಳು ಮತ್ತು ತರಬೇತುದಾರರಿಗೆ ಆಸನವಿರುವ ನಾಲ್ಕು ಅವಳಿ-ಆಸನಗಳಿರುವ ಜೆಟ್ ಗಳಿಗೆ ಒಪ್ಪಂದ ನಡೆದಿದ್ದು, 2031ರ ವೇಳೆಗೆ ವಿತರಣೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಉಪ ಅಡ್ಮಿರಲ್ ಆರ್ ಹರಿಕುಮಾರ್ ನೌಕಾಪಡೆಯ ಮುಂದಿನ ಮುಖ್ಯಸ್ಥ
ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಲಿದ್ದು, ಉಪ ಅಡ್ಮಿರಲ್ ಆರ್ ಹರಿ ಕುಮಾರ್ ನೌಕಾಪಡೆಯ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕರೆತರಲು ನೌಕಾ ಪಡೆ, ವಾಯುಪಡೆ ಸಜ್ಜು
ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ನೌಕಾ ಪಡೆ, ವಾಯುಪಡೆ ಸಜ್ಜುಗೊಂಡಿದೆ.

ಅಡ್ಮಿರಲ್ ಕರಂಭಿರ್ ಸಿಂಗ್ ಭಾರತೀಯ ನೌಕಾ ಪಡೆಯ ನೂತನ ಮುಖ್ಯಸ್ಥ
ಭಾರತೀಯ ನೌಕಾ ಪಡೆಯ ಮುಖ್ಯಸ್ಥರಾಗಿ ಅಡ್ಮಿರಲ್ ಕರಂಭಿರ್ ಸಿಂಗ್ ಅಧಿಕಾರ ವಹಿಸಿಕೊಂಡಿದ್ದಾರೆ.

ಗಡಿಯಲ್ಲಿ ಪಾಕ್ ದಾಳಿ: ಪ್ರಮುಖ ಸಮರಾಭ್ಯಾಸಕ್ಕೆ ಸಿದ್ಧಗೊಂಡ ನೌಕಾ ಪಡೆ
ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ನೌಕಾಪಡೆಯ ಪ್ರಮುಖ ಸಮರಾಭ್ಯಾಸ ನಡೆಸಲು ಯೋಜನೆ ರೂಪಿಸಿದೆ.

ಅನಾರೋಗ್ಯಕ್ಕೊಳಗಾದ ಮಗಳಿಗಾಗಿ ಸಹಾಯ ಕೋರಿದ ನೌಕಾ ಪಡೆ ಮಾಜಿ ಅಧಿಕಾರಿ: ನೆರವಿಗೆ ಧಾವಿಸಿದ ಪರಿಕ್ಕರ್!
ಕೇಂದ್ರ ಸಚಿವರ ಸಂವೇದನಾಶೀಲತೆಯುಳ್ಳ ಕಾರ್ಯವೈಖರಿ ಮತ್ತೊಮ್ಮೆ ಸಾಬೀತಾಗಿದ್ದು, ನೌಕಾಪಡೆಯ ಮಾಜಿ ಅಧಿಕಾರಿ ರವಿಕಾಂತ್ ಸೋನಿ ನೆರವಿಗೆ ಮನೋಹರ್ ಪರಿಕ್ಕರ್ ಧಾವಿಸಿದ್ದಾರೆ.

ನಾಪತ್ತೆಯಾಗಿದ್ದ ನೌಕಾದಳ ವಿಮಾನದ ಸಿಗ್ನಲ್ ಪತ್ತೆ
ಕರಾವಳಿ ರಕ್ಷಣಾ ಪಡೆಯ ಮೂವರು ಸಿಬ್ಬಂದಿ ಇದ್ದ ವಿಮಾನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನದ ಸಿಗ್ನಲ್ ಪತ್ತೆಯಾಗಿರುವುದಾಗಿ ಶನಿವಾರ ತಿಳಿದುಬಂದಿದೆ...

