ಸಿನಿಮಾ ಸುದ್ದಿಶಾರೂಖ್ ಅಭಿನಯದ ' ಝೀರೋ ' ಮೆಚ್ಚಿದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ
ಇತ್ತೀಚಿಗೆ ಬಿಡುಗಡೆಗೊಂಡ ಶಾರೂಖ್ ಖಾನ್ ಅಭಿನಯದ ' ಝೀರೋ ಚಿತ್ರ ನಿರೀಕ್ಷಿತ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗದಿದ್ದರೂ ಈ ಚಿತ್ರದ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಮೆಚ್ಚಿಕೊಂಡಿದ್ದಾರೆ.