ನೊಣವಿನಕೆರೆ ಅಜ್ಜಯ್ಯ

2028ಕ್ಕೂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ? ನೊಣವಿನಕೆರೆ ಅಜ್ಜಯ್ಯ ಭವಿಷ್ಯ!
ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಪ್ರಾರ್ಥನೆ ಈಡೇರಿದ ಹಿನ್ನಲೆ ಮುಕ್ತಿ ಮಂದಿರದಲ್ಲಿ ಅರ್ಧ ಗಂಟೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.

'ಮಲ್ಲಘಟ್ಟ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನನಗೆ ಮನ:ಶಾಂತಿ ಸಿಗುತ್ತದೆ: ಡಿ.ಕೆ ಶಿವಕುಮಾರ್ ರೋಡ್ಶೋ; Video
ಡಿ ಕೆ ಶಿವಕುಮಾರ್ ಅವರು ಬುದುದೇಘಟ್ಟದಲ್ಲಿರುವ ಜ್ಯೋತಿಷಿ ನಾಗರಾಜ ಶಾಸ್ತ್ರಿ ಅವರನ್ನು ಕೂಡ ಭೇಟಿ ಮಾಡಿದರು. ಇವರೊಂದಿಗೆ ಅವರಿಗೆ ದೀರ್ಘಕಾಲದ ಸಂಪರ್ಕವಿದೆ ಎನ್ನಲಾಗಿದೆ.

