ನೈನಿತಾಲ್

ಡೆಹ್ರಾಡೂನ್: ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲು MA ಕೋರ್ಸ್ ಗೆ ದಾಖಲಾದ ತಾಯಿ!
ದೇಶ

ಡೆಹ್ರಾಡೂನ್: ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲು MA ಕೋರ್ಸ್ ಗೆ ದಾಖಲಾದ ತಾಯಿ!

ಸ್ವತಂತ್ರ ಅಭ್ಯರ್ಥಿಯಾಗಿದ್ದ ಬೀನಾ ಅವರ ಮಗ ಭಾನು ಪ್ರತಾಪ್ ಚೌಹಾಣ್, ಮಂಗಳವಾರ ಕುಮಾವ್ನ್ ವಿಶ್ವವಿದ್ಯಾಲಯದ ಡಿಎಸ್‌ಬಿ (DSB) ಕ್ಯಾಂಪಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರು.

ತೀವ್ರ ಚಳಿ ಎಂದು ಕ್ಯಾಬ್ ನಲ್ಲೇ ಮಲಗಿದ ಚಾಲಕ, ಅಲ್ಲೇ ಸಾವು.. ಕಾರಣ ಏನು ಗೊತ್ತಾ?
ದೇಶ

ತೀವ್ರ ಚಳಿ ಎಂದು ಕ್ಯಾಬ್ ನಲ್ಲೇ ಮಲಗಿದ ಚಾಲಕ, ಅಲ್ಲೇ ಸಾವು.. ಕಾರಣ ಏನು ಗೊತ್ತಾ?

ಉತ್ತರ ಪ್ರದೇಶದ ಮಥುರಾದ ಮನೀಶ್ ಗಂಧರ್ ಎಂಬ ಟ್ಯಾಕ್ಸಿ ಚಾಲಕ ತನ್ನ ಕಾರಿನೊಳಗೆ ಮೃತಪಟ್ಟಿರುವುದು ಪತ್ತೆಯಾಗಿದೆ.

ಉತ್ತರಾಖಂಡ್ ನ ನೈನಿತಾಲ್ ನಲ್ಲಿ ಕಮರಿಗೆ ಉರುಳಿಬಿದ್ದ ವಾಹನ: 8 ಮಂದಿ ಸಾವು
ದೇಶ

ಉತ್ತರಾಖಂಡ್ ನ ನೈನಿತಾಲ್ ನಲ್ಲಿ ಕಮರಿಗೆ ಉರುಳಿಬಿದ್ದ ವಾಹನ: 8 ಮಂದಿ ಸಾವು

ಕಳೆದ ರಾತ್ರಿ ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯಲ್ಲಿ ವಾಹನ ಕಮರಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ ಎಂಟು ಮಂದಿ ಮೃತಪಟ್ಟಿು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರಾಖಂಡ: ನೈನಿತಾಲ್​ನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್, 7 ಮಂದಿ ಸಾವು
ದೇಶ

ಉತ್ತರಾಖಂಡ: ನೈನಿತಾಲ್​ನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್, 7 ಮಂದಿ ಸಾವು

ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಬಸ್'ವೊಂದು ಕಂದಕಕ್ಕೆ ಉರುಳಿದ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಭಾರಿ ಚಳಿಗೆ ರಾಜಧಾನಿ ಗಢಗಢ: ನೈನಿಟಾಲ್ ದಾಖಲೆಯನ್ನೂ ಪತನ ಮಾಡಿದ ದೆಹಲಿ ತಾಪಮಾನ
ದೇಶ

ಭಾರಿ ಚಳಿಗೆ ರಾಜಧಾನಿ ಗಢಗಢ: ನೈನಿಟಾಲ್ ದಾಖಲೆಯನ್ನೂ ಪತನ ಮಾಡಿದ ದೆಹಲಿ ತಾಪಮಾನ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತಾಪಮಾನ ದಾಖಲೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ದೇಶದ ಅತ್ಯಂತ ಕನಿಷ್ಠ ತಾಪಮಾನದ ಪ್ರದೇಶ ನೈನಿಟಾಲ್ ಅನ್ನೂ ಮೀರಿಸುವಂತೆ ದೆಹಲಿಯಲ್ಲಿ ತಾಪಮಾನ ಕುಸಿದಿದೆ.

ಪುಸ್ತಕ ವಿವಾದ ನಡುವೆ  ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಬೆಂಕಿ, ಧ್ವಂಸ
ದೇಶ

ಪುಸ್ತಕ ವಿವಾದ ನಡುವೆ  ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಬೆಂಕಿ, ಧ್ವಂಸ

ಅಯೋಧ್ಯೆ ತೀರ್ಪು ಕುರಿತ ಪುಸ್ತಕ ವಿವಾದದ ಕಿಡಿ ಹೊತ್ತಿಸಿರುವ ನಡುವೆ ಸೋಮವಾರ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ, ಧ್ವಂಸ ಮಾಡಲಾಗಿದೆ.

ಆಗಸ್ಟ್ 18 ರವರೆಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸಿದ ನೈನಿತಾಲ್ ಹೈಕೋರ್ಟ್ 
ದೇಶ

ಆಗಸ್ಟ್ 18 ರವರೆಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸಿದ ನೈನಿತಾಲ್ ಹೈಕೋರ್ಟ್ 

ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಿಂದಾಗಿ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು ನೈನಿತಾಲ್ ಹೈಕೋರ್ಟ್ ಬುಧವಾರ ನಿರ್ಬಂಧಿಸಿದೆ.

ನೈನಿತಾಲ್ ಗಿರಿಧಾಮದಲ್ಲಿ ಕೊರೋನಾ ಸೋಂಕು ಹರಡುವ ಭೀತಿ: 5 ಸಾವಿರ ಪ್ರವಾಸಿಗರನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು
ದೇಶ

ನೈನಿತಾಲ್ ಗಿರಿಧಾಮದಲ್ಲಿ ಕೊರೋನಾ ಸೋಂಕು ಹರಡುವ ಭೀತಿ: 5 ಸಾವಿರ ಪ್ರವಾಸಿಗರನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು

ಸರ್ಕಾರ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳ ಅನುಸರಿಸಲು ಸೂಕ್ತ ಸೌಲಭ್ಯ ಹಾಗೂ ವ್ಯವಸ್ಥೆಗಳು ಇಲ್ಲದ ಕಾರಣ ನೈನಿತಾಲ್ ಗಿರಿಧಾಮಕ್ಕೆ ಆಗಮಿಸಿದ್ದ ಸುಮಾರು 5000ಕ್ಕೂ ಹೆಚ್ಚು ಪ್ರವಾಸಿಗರನ್ನು ಅಲ್ಲಿನ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ. 

ಭಯಾನಕ ವಿಡಿಯೋ: ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಬೃಹತ್ ಕಿಂಗ್ ಕೋಬ್ರಾ ಸೆರೆ!
ದೇಶ

ಭಯಾನಕ ವಿಡಿಯೋ: ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಬೃಹತ್ ಕಿಂಗ್ ಕೋಬ್ರಾ ಸೆರೆ!

ಉತ್ತರ್ ಖಂಡ್ ರಾಜ್ಯದ ನೈನಿತಾಲ್ ನಲ್ಲಿನ ಮನೆಯೊಂದರಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನು  ಅರಣ್ಯಇಲಾಖೆ  ಕ್ಷಿಪ್ರ ಕಾರ್ಯ ಪಡೆಯಿಂದ ಸೆರೆ ಹಿಡಿಯಲಾಗಿದೆ.